ನವೆಂಬರ್ 30 ರಂದು ಕಾರ್ತಿಕ ಪೂರ್ಣಿಮೆ. ಸೋಮವಾರ ಬರುವ ಪೂರ್ಣಿಮೆ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಆ ರಾತ್ರಿ ಕೆಲವೊಂದು ಕೆಲಸಗಳನ್ನು ಮಾಡಿದ್ರೆ ಆರ್ಥಿಕ ವೃದ್ಧಿಯಾಗುವ ಜೊತೆಗೆ ಆರೋಗ್ಯ ಸಮಸ್ಯೆ ಕಡಿಮೆಯಾಗುತ್ತದೆ.
ದೇಹಕ್ಕೆ ಸೂರ್ಯನ ಕಿರಣಗಳು ತಾಗಿದ್ರೆ ಬಹಳ ಒಳ್ಳೆಯದು. ಹಾಗೆ ಚಂದ್ರನ ಕಿರಣಗಳು ಮನಸ್ಸಿಗೆ ಶಾಂತಿಯನ್ನು ನೀಡುತ್ತವೆ. ಹಾಗಾಗಿ ಹುಣ್ಣಿಮೆಯ ರಾತ್ರಿ ಸ್ವಲ್ಪ ಸಮಯ ಚಂದ್ರನ ಬೆಳಕಿನ ಅಡಿ ಕುಳಿತುಕೊಳ್ಳಿ.
ಪೂರ್ಣಿಮೆಯಂದು ಚಂದ್ರನನ್ನು ಸ್ವಲ್ಪ ಹೊತ್ತು ಕಣ್ಣು ಮಿಟಕಿಸದೆ ನೋಡಿ. ಕಣ್ಣು ಹೊಳಪು ಪಡೆಯುತ್ತದೆ. ಆಕರ್ಷಣೀಯವಾಗಿ ಕಾಣುತ್ತದೆ. ಕಣ್ಣಿನ ಸಮಸ್ಯೆಗಳಿರುವವರು ಚಂದ್ರನನ್ನು ನೋಡುವುದರಿಂದ ಕಣ್ಣಿನ ಕಾಯಿಲೆ ಗುಣವಾಗುತ್ತದೆ ಎಂಬ ನಂಬಿಕೆ ಇದೆ.
ಭಗವಂತ ಶಿವ ಹಾಗೂ ಚಂದ್ರನಿಗೆ ಖೀರ್ ಅರ್ಪಿಸಿ. ನಂತ್ರ ಮನೆಯವರಿಗೆಲ್ಲ ಹಂಚಿ ನೀವು ಸೇವನೆ ಮಾಡಿ.
ಮಣ್ಣಿನ ದೀಪದಲ್ಲಿ ಕೆಂಪು ಬಣ್ಣದ ಬತ್ತಿಯನ್ನು ಶುದ್ಧ ತುಪ್ಪದಲ್ಲಿ ಹನುಮಂತನ ಮುಂದೆ ಹಚ್ಚಿಡಿ. ದೀಪ ಆರುವವರೆಗೂ ಜೈಶ್ರೀರಾಮ್ ಜಪ ಮಾಡುತ್ತಿರಿ.
ಹುಣ್ಣಿಮೆಯ ಬೆಳಕಿಗೆ ಔಷಧಿಯ ಗುಣವಿದೆ ಎಂದು ಆಯುರ್ವೇದ ಹೇಳಿದೆ. ಚಂದ್ರನ ಬೆಳಕಿನಡಿ ಕುಳಿತು ಔಷಧಿ ಸೇವನೆ ಮಾಡುವುದರಿಂದ ದುಪ್ಪಟ್ಟು ಪರಿಣಾಮ ಬೀರುತ್ತದೆ ಎಂದು ಆಯುರ್ವೇದ ಶಾಸ್ತ್ರ ಹೇಳಿದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003