ಇಲ್ಲಿಯ ತನಕ ಜೀವನದಲ್ಲಿ ಎದುರಾದ ಸಂಕಷ್ಟಗಳೆಲ್ಲಾ ನಿವಾರಣೆಯಾಗಿ ಹೊಸ ವರ್ಷದಲ್ಲಿ ಹೊಸ ಜೀವನ, ನೆಮ್ಮದಿಯ ಜೀವನ ಸಿಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಇಂತಹ ಸುಖಕರವಾದ ಜೀವನ ನಿಮ್ಮದಾಗಬೇಕೆಂದರೆ ಹೊಸ ವರ್ಷದಂದು ಈ 5 ವಸ್ತುಗಳಲ್ಲಿ ಒಂದನ್ನಾದರೂ ಖರೀದಿಸಿ ಮನೆಗೆ ತನ್ನಿ.
*ಹೊಸ ವರ್ಷದ ಆರಂಭದಲ್ಲಿ ಗಣೇಶನ ಫೊಟೊವನ್ನು ಮನೆಗೆ ತೆಗೆದುಕೊಂಡು ಬಂದು ಪೂಜೆ ಮಾಡಿ. ಇದರಲ್ಲಿ ಜೀವನದ ಕಷ್ಟಗಳು ನಿವಾರಣೆಯಾಗುತ್ತದೆ.
*ಹೊಸ ವರ್ಷದ ಪ್ರಾರಂಭವನ್ನು ತೆಂಗಿನ ಕಾಯಿ ಒಡೆಯುವುದರ ಮೂಲಕ ಪ್ರಾರಂಭಿಸಿ. ಇದರಿಂದ ದೇವರ ಕೃಪೆ ನಿಮ್ಮ ಮೇಲಾಗುತ್ತದೆ.
*ನವಿಲುಗರಿ ಕೃಷ್ಣನಿಗೆ ಪ್ರಿಯವಾದ ವಸ್ತು. ಹಾಗಾಗಿ ಹೊಸ ವರ್ಷದಂದು ನವಿಲುಗರಿಯನ್ನು ಮನೆಗೆ ತನ್ನಿ. ಇದರಿಂದ ಕೃಷ್ಣನ ಕೃಪೆಯಿಂದ ಮನೆಯಲ್ಲಿ ಸದಾಕಾಲ ಶಾಂತಿ ನೆಲೆಸಿರುತ್ತದೆ.
*ಮನೆಯಲ್ಲಿ ಹಣದ ಮಳೆ ಸುರಿಯಲು ಹೊಸ ವರ್ಷದಂದು ಮನಿಟ್ರೀಯನ್ನು ಮನೆಗೆ ತಂದು ನೆಡಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003