
ಕ್ಯಾಲೆಂಡರ್ ಮತ್ತು ಗಡಿಯಾರ ಸಮಯದ ಒಂದು ಪ್ರತೀಕ. ಇವೆರಡು ನಮ್ಮ ಕಾಲಕ್ಕೆ ಸಂಬಂಧಿಸಿದವು. ಇವುಗಳನ್ನು ಸರಿಯಾಗಿ ಬಳಸಿದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಹಾಗಾಗಿ ಕ್ಯಾಲೆಂಡರ್ ಮತ್ತು ಗಡಿಯಾರವನ್ನು ನಿಯಮದ ಪ್ರಕಾರ ಬಳಸಿದರೆ ಉತ್ತಮ. ಕ್ಯಾಲೆಂಡರ್ ನ್ನು ಇಡುವಾಗ ಅಪ್ಪಿತಪ್ಪಿಯೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಹಾಗೇ ಮುಖ್ಯ ದ್ವಾರದ ಗೋಡೆಯ ಮೇಲೆ ಕ್ಯಾಲೆಂಡರ್ ಇಡಬಾರದು. ಇದರಿಂದ ಮನೆಗೆ, ಮನೆಯ ಸದಸ್ಯರಿಗೆ ಕೆಟ್ಟದಾಗುತ್ತದೆ.
ಹಾಗೇ ಕ್ಯಾಲೆಂಡರ್ ನ್ನು ಪೂರ್ವ, ಉತ್ತರ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಇಟ್ಟರೆ ತುಂಬಾ ಉತ್ತಮ. ಅಲ್ಲದೇ ಕ್ಯಾಲೆಂಡರ್ ನಲ್ಲಿ ಪ್ರಾಣಿಗಳ ಫೋಟೊ, ಕೋಪಗೊಂಡ ದೇವರ ಫೋಟೊ, ಬೇಸರದಲ್ಲಿ ಭಾವನೆಗಳಲ್ಲಿದ್ದ ಫೋಟೊಗಳನ್ನು ಇರದಂತೆ ನೋಡಿಕೊಳ್ಳಿ. ಹಾಗೇ ಮನೆಗೆ ಬಂದ ಅತಿಥಿಗಳಿಗೆ ಕ್ಯಾಲೆಂಡರ್ ಕಾಣುವ ರೀತಿ ಇಡಬಾರದು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003