![](https://kannadadunia.com/wp-content/uploads/2020/12/betal-leaf-01.jpg)
ಇಂದು ಸ್ನಾನಾಧಿಗಳನ್ನು ಮಾಡಿ ಆಂಜನೇಯ ಸ್ವಾಮಿಯ ಫೋಟೊಗೆ ಕೇಸರಿಯಿಂದ ಬೊಟ್ಟನ್ನು ಇಟ್ಟು, 5 ಪುಷ್ಪಗಳಿಂದ ಅಲಂಕರಿಸಿ 5 ಹಣ್ಣುಗಳನ್ನು, ಉದ್ದಿನ ವಡೆಯನ್ನು ನೈವೇದ್ಯವಾಗಿಡಬೇಕು. ಬಳಿಕ 5 ಬತ್ತಿಯನ್ನು ಬಿಡಿಬಿಡಿಯಾಗಿ ಹಾಕಿ ಇಟ್ಟು ದೀಪಾರಾಧನೆ ಮಾಡಬೇಕು. ಹಾಗೇ ‘ಓಂ ಹರಿಮರ್ಕಟ ಮರ್ಕಟಾಯ ನಮಃ’ ಎಂಬ ಮಂತ್ರ 21 ಬಾರಿ ಜಪಿಸಿ.
ಹಾಗೇ ಆಂಜನೇಯಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಉದ್ದಿನ ವಡೆಯನ್ನು ಹಾಗೂ ವೀಳ್ಯದೆಲೆಯನ್ನು ಸ್ವಾಮಿಗೆ ಅರ್ಪಿಸಿ 5 ಪ್ರದಕ್ಷಿಣೆ ಹಾಕಿದರೆ ನಿಮ್ಮ ದೋಷಗಳು ಪರಿಹಾರವಾಗಿ ವಿಶೇಷ ಫಲಗಳು ನಿಮಗೆ ಲಭಿಸುತ್ತದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003