ಇಂದು ವಿಶೇಷವಾದ ಹುಣ್ಣಿಮೆ ಇದೆ. ಈ ಪುಷ್ಯ ಹುಣ್ಣಿಮೆ ಶನಿದೇವರಿಗೆ ಬಹಳ ಪ್ರಿಯವಾದ ದಿನವಾಗಿದೆ. ಆದ್ದರಿಂದ ಇಂದು ಶನಿದೇವರನ್ನು ಈ ರೀತಿಯಲ್ಲಿ ಪೂಜಿಸಿದರೆ ನಿಮಗಿರುವ ಶನಿದೋಷ ಕಳೆದು ಜೀವನದಲ್ಲಿ ಏಳಿಗೆಯಾಗುತ್ತದೆ.
ಇಂದು ನವಗ್ರಹಗಳಿರುವ ದೇವಸ್ಥಾನಕ್ಕೆ ಹೋಗಿ ಅಲ್ಲಿ ಶನಿದೇವನ ವಿಗ್ರಹಕ್ಕೆ ಎಳ್ಳು ಎಣ್ಣೆಯನ್ನು ಹಾಕಬೇಕು. ಆ ವೇಳೆ “ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ ! ಛಾಯ ಮಾರ್ತಾಂಡ ಸಂಭೂತಂ ತಮ್ ನಮಾಮಿ ಶನೈಶ್ಚರಂ!! ಎಂಬ ಮಂತ್ರವನ್ನು 21 ಬಾರಿ ಪಠಿಸಬೇಕು.
ಗುರುವಿನ ಅನುಗ್ರಹದಿಂದ ಇಂದಿನ ದಿನ ಭವಿಷ್ಯ ಹಾಗೂ ರಾಶಿ ಫಲ
ಜೊತೆಗೆ ವಿಗ್ರಹದ ಮುಂದೆ ಒಂದು ಹಿಡಿ ಕಪ್ಪು ಎಳ್ಳನ್ನು ಇಟ್ಟು ನಮಸ್ಕರಿಸಬೇಕು. ಇದರಿಂದ ನಿಮ್ಮ ಜಾತಕದಲ್ಲಿರುವ ಶನಿದೋಷ ಕಳೆದು ಅಖಂಡ ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003