alex Certify ಶನಿತ್ರಯೋದಶಿಯ ದಿನವಾದ ಇಂದು ಗೋಮಾತೆಗೆ ಇದನ್ನು ತಿನ್ನಿಸಿದರೆ ಜೀವನದಲ್ಲಿ ಯಶಸ್ಸು ಲಭಿಸುವುದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶನಿತ್ರಯೋದಶಿಯ ದಿನವಾದ ಇಂದು ಗೋಮಾತೆಗೆ ಇದನ್ನು ತಿನ್ನಿಸಿದರೆ ಜೀವನದಲ್ಲಿ ಯಶಸ್ಸು ಲಭಿಸುವುದು

ಕಾರ್ತಿಕ ಮಾಸದಲ್ಲಿ ಇಂದು ಶನಿತ್ರಯೋದಶಿಯ ದಿನ ಬಂದಿದೆ. ಹಾಗಾಗಿ ಈ ದಿನತುಂಬಾ ಮಹತ್ವವಾದ ದಿನವಾದ್ದರಿಂದ ಈ ದಿನ ನೀವು ಈ ಸಣ್ಣ ಪರಿಹಾರವನ್ನು ಮಾಡಿಕೊಂಡರೆ ನಿಮ್ಮ ಕಷ್ಟಕಾರ್ಪಣ್ಯಗಳು ಕಳೆದು ನಿಮಗೆ ಸಂತೋಷ ಪ್ರಾಪ್ತಿಯಾಗುತ್ತದೆ.

ಗೋಮಾತೆ ಯಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುತ್ತಾರೆ. ಹಾಗಾಗಿ, ಶ್ರೇಷ್ಠ ಮಾಸವಾದ ಕಾರ್ತಿಕ ಮಾಸದಲ್ಲಿ ಬಂದಂತಹ ಈ ಶನಿತ್ರಯೋದಶಿಯ ದಿನ ಗೋಮಾತೆಗೆ ಪೂಜೆ ಮಾಡಿ ಅದಕ್ಕೆ ಕಪ್ಪು ಎಳ್ಳು, ಬಿಳಿ ಎಳ್ಳು ಮತ್ತು ಬೆಲ್ಲ ಮೂರನ್ನು ಮಿಕ್ಸ್ ಮಾಡಿ ತಿನ್ನಿಸಿದರೆ ನಿಮಗೆ ಶನಿಯ ದೋಷ ಕಳೆದು ನಿಮ್ಮ ಜೀವನದಲ್ಲಿ ಯಶಸ್ಸು ಸಿಗುತ್ತದೆಯಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...