
ಜೀವನದಲ್ಲಿ ಕಷ್ಟ ಸುಖಗಳು ಬರುವುದು ಸಾಮಾನ್ಯ. ಆದರೆ ಕೆಲವರು ವಿಪರೀತ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ. ಅಂತವರು ಇಂದು ಬುಧವಾರ ವಿಷ್ಣುವಿನ ಪೂಜೆ ಮಾಡಿ ಈ ಮೂರು ನಾಮವನ್ನು ಜಪಿಸಿದರೆ ನಿಮ್ಮ ಕಷ್ಟಗಳು ದೂರವಾಗುತ್ತದೆ.
ಇಂದು ರಾಮಏಕಾದಶಿ ಇದೆ. ಇಂದು ರಾಮನ ಸ್ಮರಣೆ ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳು ವಿಷ್ಣುವಿನ ಅನುಗ್ರಹದಿಂದ ದೂರವಾಗುತ್ತದೆ.
ಇಂದು ಪಚ್ಚೆ ಕರ್ಪೂರದಿಂದ ದೇವರಿಗೆ ಪೂಜೆ ಸಲ್ಲಿಸಿ. ಹಾಗೇ “ಶ್ರೀರಾಮ ಜಯರಾಮ ಕೋದಂಡರಾಮ” ಈ ಮೂರು ನಾಮಗಳನ್ನು 3, 11, 21, 108 ಬಾರಿ ಜಪಿಸಿ. ಇದರಿಂದ ಮಹಾವಿಷ್ಣುವಿನ ಅನುಗ್ರಹ ದೊರೆಯುತ್ತದೆ. ಎಲ್ಲಾ ಕಾರ್ಯದಲ್ಲೂ ಯಶಸ್ಸು ದೊರೆಯುತ್ತದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003