alex Certify ರಾಘವೇಂದ್ರ ಸ್ವಾಮಿ ಅನುಗ್ರಹದಿಂದ ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಘವೇಂದ್ರ ಸ್ವಾಮಿ ಅನುಗ್ರಹದಿಂದ ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ

ಮೇಷ ರಾಶಿ

ವೈಯಕ್ತಿಕವಾಗಿ ನೆಮ್ಮದಿಯಿದ್ದರೂ ಕುಟುಂಬದಲ್ಲಿ ಕಿರಿಕಿರಿ ತಪ್ಪದು. ಯಾವುದೇ ವಿಷಯದಲ್ಲಿ ನಿರಾಸೆಯಾಗದೆ ದೃಢತೆ ಕಾಯ್ದುಕೊಳ್ಳಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಆಗಾಗ ಸಂಚಾರ ಮಾಡುವುದರಿಂದ ಕಾರ್ಯ ಸಿದ್ಧಿಯಾಗಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಕುಟುಂಬದಲ್ಲಿ ನೆರವು ಸಿಗುತ್ತದೆ.

ಕಷ್ಟದಲ್ಲಿರುವವರಿಗೆ ನೆರವು ನೀಡಬೇಕಾದ ಸಂದರ್ಭ ಒದಗಿ ಬಂದೀತು. ವೈಯಕ್ತಿಕ ಸಮಸ್ಯೆಗಳು ಪರಿಹಾರವಾಗಿ ನೆಮ್ಮದಿ ಮೂಡುವುದು.

ಅದೃಷ್ಟ ಸಂಖ್ಯೆ:- 4

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ವೃಷಭ ರಾಶಿ

ರಾಜಕೀಯದಲ್ಲಿರುವವರು ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಹೆಚ್ಚಿನ ಜವಾಬ್ದಾರಿ ನಿಭಾಯಿಸಬೇಕಾದೀತು. ನೆರೆಹೊರೆಯವರೊಂದಿಗೆ ಹಿತವಾದ ಮಾತು. ಹೆಂಡತಿಯ ನೆನಪಾದರೆ ತಕ್ಷಣ ಮನೆಗೆ ತೆರಳಬೇಕು.

ಸಹಕಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಂಸೆಗೆ ಪಾತ್ರರಾಗುವಿರಿ. ದೂರಾಲೋಚನೆಯಿಂದ ಚಿಂತನೆ ನಡೆಸಿ ಕಾರ್ಯಗಳನ್ನು ಕೈಗೊಳ್ಳಲಿದ್ದೀರಿ ಧೈರ್ಯದ ನಡೆ ನುಡಿಯಿಂದಾಗಿ ನೆಮ್ಮದಿ ಹೊಂದುವುದರ ಜೊತೆಗೆ ಗಾಂಭೀರ್ಯವನ್ನು ಕಾಯ್ದುಕೊಳ್ಳಲಿದ್ದೀರಿ.

ಅದೃಷ್ಟ ಸಂಖ್ಯೆ:- 5

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಮಿಥುನ ರಾಶಿ

ನಿಮ್ಮ ವಿಶ್ವಾಸಕ್ಕೆ ದ್ರೋಹ ಬಗೆದಾರು ಎಚ್ಚರ… ಹೊಸ ಆಶಾಕಿರಣ ಮೂಡಲಿದೆ. ಬದುಕಿಗೊಂದು ನಿಶ್ಚಿತ ಆಸರೆಯನ್ನು ಹೊಂದುವಿರಿ, ಉತ್ತಮ ಗುಣದಿಂದಾಗಿ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ. ಉದ್ಯೋಗಿಗಳಿಗೆ ಅತ್ಯಂತ ಯಶಸ್ಸು ಸಿಗಲಿದೆ.

ಸಮಾಜದ ಸರ್ವತೋಮುಖ ಪ್ರಗತಿಗಾಗಿ ಉತ್ತಮ ಮಾರ್ಗದರ್ಶನ ನೀಡಿ ಪ್ರಶಂಸೆಗೆ ಪಾತ್ರರಾಗುವಿರಿ, ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸು ನಿಮ್ಮದಾಗಲಿದೆ.

ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಗಾಢ ವಿರೋಧವಿಲ್ಲದ ಸಾಮರಸ್ಯದ ದೃಢ ಹೆಜ್ಜೆ ಹಾಕುವಿರಿ, ಕಲೆಗಳಲ್ಲಿ ಉತ್ತಮ ಪ್ರಗತಿ. ಬದುಕಿಗೊಂದು ಹೊಸ ಬೆಳಕು ಮೂಡಲಿದೆ.

ಅದೃಷ್ಟ ಸಂಖ್ಯೆ:- 7

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಕರ್ಕಾಟಕ ರಾಶಿ

ಕಾರ್ಯ ಸಾಧನೆಯಿಂದ ನೆಮ್ಮದಿ ಹೊಂದುವಿರಿ. ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಗೆಲುವನ್ನು ಸಾಧಿಸುವಿರಿ. ಪರೋಪಕಾರದಿಂದಾಗಿ ಮಾನಸಿಕ ತೃಪ್ತಿಯನ್ನು ಹೊಂದುವಿರಿ.

ಕೌಟುಂಬಿಕ ಸಮಸ್ಯೆಗಳು ಕಾಡಲಿವೆ. ನೌಕರ ವರ್ಗದವರಿಗೆ ಉತ್ತಮ ಬದಲಾವಣೆ ಕಂಡು ಬರಲಿದೆ. ಮಕ್ಕಳ ವಿದ್ಯಾಭ್ಯಾಸ, ಉದ್ಯೋಗಿಗಳ ಉದ್ಯೋಗದ ಸಮಸ್ಯೆ ಕಂಡು ಬರಲಿದೆ. ನಿಮ್ಮ ತಾಳ್ಮೆಗೆ ಇದು ಸಕಾಲವೆನಿಸಲಿದೆ. ಹಲವು ಸಂದರ್ಭಗಳಲ್ಲಿ ತಾಳ್ಮೆಯೇ ಉತ್ತರ ನೀಡಲಿದೆ. ಆಗಾಗ ಅನಾರೋಗ್ಯ ಬಾಧಿಸೀತು.

ಕೆಲಸ ಕಾರ್ಯಗಳಲ್ಲಿ ವಿಘ್ನ ಭಯ ಕಂಡು ಬಂದರೂ ಯಶಸ್ಸು ತೋರಿ ಬರಲಿದೆ. ಸಿಟ್ಟಿನ ನಿರ್ಣಯಗಳಿಂದ ಅನಾವಶ್ಯಕ ತೊಂದರೆ ಅನುಭವಿಸುವಿರಿ.

ಅದೃಷ್ಟ ಸಂಖ್ಯೆ:- 9

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಸಿಂಹ ರಾಶಿ

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಇದೆ. ರಾಹುವಿನಿಂದಾಗಿ ಹಾಗೂ ಶನಿಯ ಸ್ಥಾನದಿಂದಾಗಿ ಉನ್ನತಿ ತೋರಿ ಬರಲಿದೆ. ಗುರುವಿನ ಅನೇಕ ರೀತಿಯ ಖರ್ಚು ವೆಚ್ಚಗಳ ಹಾದಿ ತೋರಿಸಿಯಾನು. ಉದ್ಯೋಗಿಗಳಿಗೆ ವೇತನ ಹೆಚ್ಚಳ ತರಲಿದೆ.

ಮಹಿಳೆಯರಿಗೆ ಉದ್ಯೋಗ ಲಾಭ ವಿರುತ್ತದೆ. ಕೃಷಿಕ ವರ್ಗದವರಿಗೆ ಆದಾಯ ವರ್ಧಿಸಲಿದೆ. ಸಂಧಿ ನೋವು ಮೂಳೆ ಮುರಿತ, ಅವಘಡಗಳಿಗೆ ಕಾರಣವಾದೀತು. ಅಲಸ್ಯ, ಉದಾಸೀನತೆ ವಿದ್ಯಾರ್ಥಿಗಳಿಗೆ ಅವಮಾನ ಪ್ರಸಂಗವಿದೆ.

ಇಂದು ನಿಮಗೆ ದೊರಕುವ ಹೊಸ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಿ-ಆದರೆ ಈ ಯೋಜನೆಗಳ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಿದ ನಂತರವೇ ನೀವು ಇದರಲ್ಲಿ ತೊಡಗಿಸಿಕೊಳ್ಳಬೇಕು.

ಅದೃಷ್ಟ ಸಂಖ್ಯೆ:- 2

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಮನೆ ಅಲಂಕಾರಕ್ಕೆ ಸುಂದರ ಫೋಟೋ ಹಾಕುವುದರಿಂದ ಏನು ಲಾಭ…..?

ಕನ್ಯಾ ರಾಶಿ

ಸ್ನೇಹಿತರು ಮತ್ತು ಸಂಬಂಧಿಗಳು ಹೆಚ್ಚು ಸಮಯ ಕೇಳಿದರೂ ಈ ಜಗತ್ತಿನ ಬಾಗಿಲುಗಳನ್ನು ಮುಚ್ಚಿ ನಿಮಗೆ ನೀವೇ ಒಳ್ಳೆಯ ವೈಭೋಗ ನೀಡಿಕೊಳ್ಳುವುದೊಳ್ಳೆಯದು.

ನಿಮ್ಮ ಅನಾರೋಗ್ಯದ ಬಗ್ಗೆ ಚರ್ಚಿಸುವುದನ್ನು ತಪ್ಪಿಸಿ. ನಿಮ್ಮ ಕಾಯಿಲೆಯ ಬಗ್ಗೆ ಹೆಚ್ಚು ಮಾತನಾಡಿದಷ್ಟೂ ಅದು ಇನ್ನೂ ಉಲ್ಬಣಗೊಳ್ಳುವುದರಿಂದ ನಿಮ್ಮ ಗಮನವನ್ನು ಬೇರೆಡೆಗೆ ಕಾಯಿಲೆಯಿಂದ ತಿರುಗಿಸಲು ಏನಾದರೂ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಕೆಲವರಿಗೆ ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ – ಆದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತವೆ. ಯೋಚಿಸದೆ ಮಾತನಾಡುವುದನ್ನು ತಪ್ಪಿಸಿ.

ಅದೃಷ್ಟ ಸಂಖ್ಯೆ:- 1

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ತುಲಾ ರಾಶಿ

ಪೋಷಕರ ಆರೋಗ್ಯದ ಬಗ್ಗೆ ಕುಟುಂಬದಲ್ಲಿ ನೆರವು. ಉದ್ಯೋಗಿಗಳಿಗೆ ಅತ್ಯಂತ ಯಶಸ್ಸು ಸಿಗಲಿದೆ. ಸಮಾಜದ ಸರ್ವತೋಮುಖ ಪ್ರಗತಿಗಾಗಿ ಉತ್ತಮ ಮಾರ್ಗದರ್ಶನ ನೀಡಿ ಪ್ರಶಂಸೆಗೆ ಪಾತ್ರರಾಗುವಿರಿ, ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸು ನಿಮ್ಮದಾಗಲಿದೆ.

ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಗಾಢ ವಿರೋಧವಿಲ್ಲದ ಸಾಮರಸ್ಯದ ದೃಢ ಹೆಜ್ಜೆ ಹಾಕುವಿರಿ, ಕಲೆಗಳಲ್ಲಿ ಉತ್ತಮ ಪ್ರಗತಿ. ಬದುಕಿಗೊಂದು ಹೊಸ ಬೆಳಕು ಮೂಡಲಿದೆ. ಕಾರ್ಯ ಸಾಧನೆಯಿಂದ ನೆಮ್ಮದಿ ಹೊಂದುವಿರಿ. ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಗೆಲುವನ್ನು ಸಾಧಿಸುವಿರಿ.

ಅದೃಷ್ಟ ಸಂಖ್ಯೆ:- 6

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ವೃಶ್ಚಿಕ ರಾಶಿ

ಪರೋಪಕಾರದಿಂದಾಗಿ ಮಾನಸಿಕ ತೃಪ್ತಿಯನ್ನು ಹೊಂದುವಿರಿ. ಪ್ರಾಮಾಣಿಕ ಪ್ರಯತ್ನದಿಂದ ಕೆಲಸದಲ್ಲಿ ಯಶಸ್ಸು, ಬಂಧು ಮಿತ್ರರ ಆಗಮನದಿಂದ ಸಂತಸ.

ಧರ್ಮ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿಯಿಂದ ಮನೆಯಲ್ಲಿ ಶುಭ. ವೃತ್ತಿ ರಂಗದಲ್ಲಿ ಯಶಸ್ಸು, ಗೃಹ ನಿರ್ಮಾಣ ಕಾರ್ಯದಲ್ಲಿ ಸ್ವಲ್ಪ ಅಡೆತಡೆಗಳು ಬರಲಿವೆ. ಸೇವಕ ವರ್ಗದವರಿಂದ ಸಹಾಯ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹ ಮಾಡಿ ನಷ್ಟ ಎದುರಾಗಬಹುದು. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ.

ಅದೃಷ್ಟ ಸಂಖ್ಯೆ:- 8

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಧನಸ್ಸು ರಾಶಿ

ಬಂಧುಮಿತ್ರರ ಆಗಮನದಿಂದ ಮನೋಲ್ಲಾಸ. ನಿಮ್ಮ ಸಾಧನೆಯನ್ನು ಎಲ್ಲರೂ ಕೊಂಡಾಡುವರು. ನೂತನ ಪರಿಸರದಲ್ಲಿ ಕಾರ್ಯ ನಿರ್ವಹಿಸಬೇಕಾಗುವುದು. ಹೊಸ ವಸ್ತು ಗಳನ್ನು ಖರೀದಿ ಮಾಡುವಿರಿ.

ಕೋರ್ಟು ಕಚೇರಿಯಲ್ಲಿನ ವ್ಯಾಜ್ಯಗಳು ನಿಮ್ಮ ಪರವಾಗಿ ನಿಲ್ಲುವವು. ಆರ್ಥಿಕ ಸ್ಥಿತಿ ಸಮಾಧಾನಕರ. ಈ ದಿನ ನಿಮ್ಮ ಮಡದಿಯ ಮಾತು ಕೇಳುವುದರಿಂದ ಅಧಿಕ ಲಾಭಾಂಶವನ್ನೇ ಹೊಂದುವಿರಿ.

ಅದೃಷ್ಟ ಸಂಖ್ಯೆ:- 4

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಮಕರ ರಾಶಿ

ಪತ್ನಿ-ಪುತ್ರರಲ್ಲಿಯ ಅಸಮಾಧಾನ ತಿಳಿಗೊಳ್ಳುವುದು. ಆರೋಗ್ಯ ಉತ್ತಮ.ಬೇಡದ ವಿಚಾರಗಳು ನಿಮಗೆ ಘಾಸಿ ಮಾಡುವುದು. ಇಷ್ಟ ಪಟ್ಟವರು ನಿಮ್ಮ ಮುಂದೆ ನಿಮ್ಮ ಮಾತು ಕೇಳಲು ಮುಗುಳ್ನಗೆಯಿಂದ ಬರುತ್ತಾರೆ.

ಪ್ರಯಾಣದಲ್ಲಿ ಎಚ್ಚರ. ಹೊಸ ರೀತಿಯ ಕಾರ್ಯ ಮಾಡುವಂತೆ ಗ್ರಹಗಳು ಪ್ರೇರೇಪಿಸುತ್ತವೆ. ಯಶಸ್ಸು ನಿಮಗೆ ಹುಡುಕಿಕೊಂಡು ಬರುತ್ತದೆ ಜವಾಬ್ದಾರಿಯಿಂದ ನಿಭಾಯಿಸಿ.

ಅದೃಷ್ಟ ಸಂಖ್ಯೆ:- 3

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ವರ್ಕ್​ ಫ್ರಂ ಹೋಂ ಮಾಡುವವರು ಈ ವಾಸ್ತು ಟಿಪ್ಸ್‌ ಅನುಸರಿಸಿ

ಕುಂಭ ರಾಶಿ

ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಕಾಣುವ ಸೌಭಾಗ್ಯ ನಿಮ್ಮದಾಗುವುದು. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬಿಡುಗಡೆ ಆಗುತ್ತದೆ. ಹಣಕಾಸಿನಲ್ಲಿ ಮುಗಟ್ಟು ಕಾಣಿಸಿಕೊಳ್ಳುತ್ತದೆ.

ದೈವದತ್ತವಾಗಿ ಬಂದ ಜಾಣ್ಮೆಯನ್ನು ಉಪಯೋಗಿಸಿಕೊಳ್ಳಿ. ಮಾತಿನಲ್ಲಿ ಮೃದುತ್ವ ಇರಲಿ. ವ್ಯಥಾ ತಿರುಗಾಟ ಮಂದಗತಿ ಕೆಲಸ ನಡೆಯುವುದು. ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ.

ಅದೃಷ್ಟ ಸಂಖ್ಯೆ:- 5

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ಮೀನ ರಾಶಿ

ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭಾಂಶ ಬರುವುದು. ಸಂತೋಷದಿಂದ ಕೆಲಸ ಕಾರ್ಯಗಳನ್ನು ಮುಗಿಸುವಿರಿ. ಸೇವಕರಿಂದ ತೊಂದರೆ ಎದುರಿಸಬೇಕಾಗುತ್ತದೆ. ಆಂಜನೇಯ ಸ್ತೋತ್ರವನ್ನು ಪಠಿಸಿ. ಆಂಜನೇಯ ನಿಮಗೆ ಉತ್ತಮ ಶಿಕ್ಷ ಣವನ್ನು ನೀಡುವರು ಮತ್ತು ಜನರ ನಿಜವಾದ ಬಣ್ಣವನ್ನು ಬಯಲು ಮಾಡಿಸುವರು. ಸರ್ಕಾರಿ ಕೆಲಸ ಮಾಡುವವರಿಗೆ ತೊಂದರೆ ಆಗಬಹುದು.

ಅತ್ಯಂತ ಭಾವುಕರಾಗುವ ನೀವು ಕೆಲವೊಮ್ಮೆ ನಿಮ್ಮ ಮನಸ್ಸಿನ ಎಲ್ಲ ವಿಚಾರವನ್ನು ಪರರ ಮುಂದೆ ಹೇಳಿಕೊಳ್ಳುವಿರಿ. ಇದರಿಂದ ಬೇರೊಂದು ಅರ್ಥವೇ ಪ್ರಚಾರಕ್ಕೆ ದೊರೆಯುವುದು. ಆದ್ದರಿಂದ ದುರ್ಗಾ ಜಪ ಮಾಡಿ.

ಅದೃಷ್ಟ ಸಂಖ್ಯೆ:- 3

ನಿಮ್ಮ ದೈನಂದಿನ ಭವಿಷ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ : ದೈವಜ್ಞ ಶ್ರೀ ದೇವೇಂದ್ರನಾಥ್ ಭಟ್ , 9900494333

ವಿಳಾಸ:- ಶ್ರೀ ಧನಲಕ್ಷ್ಮೀ ಗಣಪತಿ ಜ್ಯೋತಿಷ್ಯ ಕೇಂದ್ರ,

10th, ಕ್ರಾಸ್ ಮಹಾಗಣಪತಿ ದೇವಸ್ಥಾನದ ಹತ್ತಿರ,

ಸಂಪಿಗೆ ರಸ್ತೆ, ಮಲ್ಲೇಶ್ವರಂ ಬೆಂಗಳೂರು 560003

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...