alex Certify ಮನೆಯಲ್ಲಿ ಅಲಂಕಾರಕ್ಕಾಗಿ ಹಚ್ಚುವ ಮೇಣದಬತ್ತಿ ಯಾವ ದಿಕ್ಕಿನಲ್ಲಿ ಯಾವ ಬಣ್ಣವಿದ್ದರೆ ಒಳ್ಳೆಯದು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ಅಲಂಕಾರಕ್ಕಾಗಿ ಹಚ್ಚುವ ಮೇಣದಬತ್ತಿ ಯಾವ ದಿಕ್ಕಿನಲ್ಲಿ ಯಾವ ಬಣ್ಣವಿದ್ದರೆ ಒಳ್ಳೆಯದು ಗೊತ್ತಾ…?

ಮನೆಯಲ್ಲಿ ಅಲಂಕಾರಕ್ಕಾಗಿ ಬಣ್ಣ ಬಣ್ಣದ ಮೇಣದ ಬತ್ತಿಗಳನ್ನು ಹಚ್ಚುತ್ತಾರೆ. ಆದರೆ ಇದನ್ನು ಹಚ್ಚುವಾಗ ವಾಸ್ತು ಶಾಸ್ತ್ರದ ಪ್ರಕಾರ ಹಚ್ಚಿದರೆ ತುಂಬಾ ಒಳ್ಳೆಯದು. ಇಲ್ಲವಾದರೆ ದಾರಿದ್ರ್ಯಗಳು ಕಾಡುವುದು ಖಚಿತ. ಹಾಗಾದ್ರೆ ವಾಸ್ತು ಪ್ರಕಾರ ಯಾವ ಬಣ್ಣದ ಮೇಣದ ಬತ್ತಿಯನ್ನು ಯಾವ ದಿಕ್ಕಿಗೆ ಹಚ್ಚಿದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ಆಗ್ನೇಯ ದಿಕ್ಕಿನಲ್ಲಿ ಹಸಿರು ಬಣ್ಣದ ಮೇಣದಬತ್ತಿ ಬೆಳಗಿದರೆ ಒಳ್ಳೆಯದು. ಇದರಿಂದ ವ್ಯವಹಾರದಲ್ಲಿ ಅಭಿವೃದ್ಧಿಯಾಗುತ್ತದೆ.
ಈಶಾನ್ಯ ದಿಕ್ಕಿನಲ್ಲಿ ಬಿಳಿ ಬಣ್ಣದ ಮೇಣದ ಬತ್ತಿಯನ್ನು ಇಡುವುದು ಉತ್ತಮ. ಇದರಿಂದ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ.

ನೈರುತ್ಯ ದಿಕ್ಕಿನಲ್ಲಿ ಹಳದಿ ಬಣ್ಣದ ಮೇಣದ ಬತ್ತಿಯನ್ನು ಇಟ್ಟರೆ ಒಳ್ಳೆಯದು. ಇದರಿಂದ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಕುಟುಂಬ ಸದಸ್ಯರು ಆರೋಗ್ಯದಿಂದಿರುತ್ತಾರೆ.

ವಾಯುವ್ಯ ದಿಕ್ಕಿನಲ್ಲಿ ಬಿಳಿ ಬಣ್ಣದ ಮೇಣದ ಬತ್ತಿಯನ್ನು ಹಚ್ಚಿದರೆ ಉತ್ತಮ. ಇದರಿಂದ ನೀವು ಮಾನಸಿಕವಾಗಿ ಸದೃಢರಾಗುತ್ತೀರಿ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...