ಮನೆಯಲ್ಲಿ ಹಣಕಾಸಿನ ಸಮಸ್ಯೆ, ಆರೋಗ್ಯ ಸಮಸ್ಯೆ, ಮಾಟಮಂತ್ರ, ಗಂಡ ಹೆಂಡತಿ ಕಲಹಗಳು ನಡೆಯುತ್ತಿದ್ದರೆ ಅರಶಿನ ಮತ್ತು ಕುಂಕುಮದ ನೀರಿನಿಂದ ಈ ಚಿಕ್ಕ ಪರಿಹಾರ ಮಾಡಿ.
ಮನೆಯಲ್ಲಿ ನಕರಾತ್ಮಕ ಶಕ್ತಿ ಹೆಚ್ಚಾಗಿದ್ದಾಗ ಮನೆಯಲ್ಲಿ ಹಲವು ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಈ ನಕರಾತ್ಮಕ ಶಕ್ತಿಯನ್ನು ಹೊರಗೆ ಓಡಿಸಲು ಮತ್ತು ಒಳಗೆ ಪ್ರವೇಶಿಸದಂತೆ ಮಾಡಲು ಅರಶಿನ ಮತ್ತು ಕುಂಕುಮದ ನೀರಿನಿಂದ ದೃಷ್ಟಿ ತೆಗೆಯಬೇಕು.
ಒಂದು ಲೋಟ ನೀರನ್ನು ತೆಗೆದುಕೊಂಡು ಒಂದರಲ್ಲಿ ಅರಶಿನ ಮಿಕ್ಸ್ ಮಾಡಿ, ಇನ್ನೊಂದು ಬಟ್ಟಲಿನಲ್ಲಿ ನೀರನ್ನು ತೆಗೆದುಕೊಂಡು ಕುಂಕುಮ ಮಿಕ್ಸ್ ಮಾಡಿ. ಇದನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿ ಬಳಿಕ ಅರಶಿನ ನೀರಿನಿಂದ ಮನೆಯ ಪ್ರತಿ ಗೋಡೆಗೆ ಸಿಂಪಡಿಸಬೇಕು. ಆಮೇಲೆ ಕುಂಕುಮದ ತಟ್ಟೆಯನ್ನು ಮನೆಯ ಮುಂದೆ ನಿಂತು ಎಡಕ್ಕೆ ಮತ್ತು ಬಲಕ್ಕೆ ಮೂರು ಬಾರಿ ದೃಷ್ಟಿ ತೆಗೆದು ಮನೆಯ ಮುಂದಿನ ರಸ್ತೆಯಲ್ಲಿ ಚೆಲ್ಲಬೇಕು. ಇದರಿಂದ ಮನೆಗೆ ಅಂಟಿದ ಸಕಲ ದಾರಿದ್ರ್ಯ ದೋಷಗಳು ನಿವಾರಣೆಯಾಗುತ್ತದೆ.