
ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ. ಈ ವೇಳೆ ನಮಗೆ ಇಷ್ಟವಾದವರಿಗೆ ಉಡುಗೊರೆಗಳನ್ನು ಕೊಡುತ್ತೇವೆ. ಆದರೆ ದೀಪಾವಳಿಯ ಹಬ್ಬದಂದು ಅಪ್ಪಿತಪ್ಪಿಯೂ ಬೇರೆಯವರಿಗೆ ಈ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟರೆ ನಿಮಗೆ ದಟ್ಟ ದಾರಿದ್ರ್ಯ ಕಾಡುತ್ತದೆಯಂತೆ. ಹಾಗಾದ್ರೆ ಆ ವಸ್ತುಗಳು ಯಾವುದೆಂದು ತಿಳಿಯೋಣ.
ದೀಪಾವಳಿಯ ವೇಳೆ ಸ್ಟೀಲ್ ವಸ್ತುಗಳನ್ನು ಬೇರೆಯವರಿಗೆ ದಾನವಾಗಿ ನೀಡಬೇಡಿ. ಹಾಗೇ ನಿಮಗೆ ಇಷ್ಟವಾದವರಿಗೆ ರೇಷ್ಮೇ ಸೀರೆಯನ್ನು ನೀಡಬಾರದು. ಗಣೇಶ ಮತ್ತು ಲಕ್ಷ್ಮೀಯ ವಿಗ್ರಹವನ್ನು ಬೇರೆಯವರಿಗೆ ಗಿಪ್ಟ್ ಆಗಿ ನೀಡಬಾರದು. ಇದರಿಂದ ಲಕ್ಷ್ಮೀ ಬೇರೆಯವರ ಮನೆಗೆ ಹೋಗುತ್ತಾಳಂತೆ.
ಹಾಗೇ ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ಬೇರೆಯವರಿಗೆ ಉಡುಗೊರೆಯಾಗಿ ನೀಡಬೇಡಿ. ಕರ್ಚೀಪ್ ಹಾಗೂ ಟವೆಲ್ ನ್ನು ಬೇರೆಯವರಿಗೆ ದಾನ ಮಾಡಬಾರದು ಇದರಿಂದ ಲಕ್ಷ್ಮೀದೇವಿ ನಿಮ್ಮ ಮೇಲೆ ಮುನಿಸಿಕೊಳ್ಳುತ್ತಾಳಂತೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003