
ಇಂದು ಸ್ನಾನ ಮಾಡುವಾಗ ಸೂರ್ಯನಿಗೆ ಪ್ರಿಯವಾದ ಎಕ್ಕೆಗಿಡದ 7 ಎಲೆಗಳನ್ನು ತಲೆ ಮೇಲಿಟ್ಟುಕೊಂಡು ಸ್ನಾನ ಮಾಡಿ. ಇದರಿಂದ ಅನಾರೋಗ್ಯ ಸಮಸ್ಯೆ ದೂರವಾಗುತ್ತದೆ. ಇಂದು ಸೂರ್ಯನಿಗೆ ಬೆಲ್ಲದ ಅನ್ನವನ್ನು ನೈವೇದ್ಯವಾಗಿ ಅರ್ಪಿಸಬೇಕು.
ಎದ್ದ ತಕ್ಷಣ ಈ ಕೆಲಸ ಮಾಡಿದ್ರೆ ಬದಲಾಗುತ್ತೆ ‘ಅದೃಷ್ಟ’
ಹಾಗೆ ಇಂದು ಗೋದಿ ದೀಪವನ್ನು ಹಚ್ಚಿದರೆ ಪಾಪಕರ್ಮ ಕಳೆದು ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಒಂದು ತಟ್ಟೆಯ ಮೇಲೆ ವಸ್ತ್ರ ಹಾಕಿ ಅದಕ್ಕೆ ಅಕ್ಷತೆ ಕಾಳು ಮತ್ತು ಒಂದು ಹಿಡಿ ಗೋಧಿಯನ್ನು ಹಾಕಿ ಅದರ ಮೇಲೆ 2 ದೀಪವನ್ನು ಇಟ್ಟು 12 ಬತ್ತಿಗಳನ್ನು ಹಾಕಿ ಎಳ್ಳೆಣ್ಣೆಯಿಂದ ದೀಪಾರಾಧನೆ ಮಾಡಬೇಕು. ಬಳಿಕ ಸೂರ್ಯ ಗಾಯತ್ರಿಮಂತ್ರವನ್ನು 21 ಬಾರಿ ಜಪಿಸಿ “ಓಂ ಆದಿತ್ಯಾಯ ವಿದ್ಮಹೇ, ಮಾರ್ತಾಂಡಾಯ ಧೀಮಹಿ, ತನ್ನೋ ಸೂರ್ಯ ಪ್ರಚೋದಯಾತ್”. ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003