
ಜೀವನದಲ್ಲಿ ಏನೇ ಸಾಧನೆ ಮಾಡಬೇಕೆಂದರೂ ನಮಗೆ ಗುರು ಬಲವಿರಬೇಕು. ಇದರಿಂದ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು. ಮದುವೆ ಯೋಗ, ಸಂತಾನ ಯೋಗ, ವ್ಯಾಪಾರದಲ್ಲಿ ಅಭಿವೃದ್ಧಿ, ಉದ್ಯೋಗ ಪ್ರಾಪ್ತಿಯಾಗಲು ನಿಮ್ಮ ಜಾತಕದಲ್ಲಿ ಗುರು ಬಲವಿರಬೇಕಾಗಿರುತ್ತದೆ.
ಇಂದು ಶಿರಡಿ ಸಾಯಿ ಬಾಬಾ, ರಾಘವೇಂದ್ರ ಸ್ವಾಮಿ, ದತ್ತಾತ್ರೇಯ ಸ್ವಾಮಿ ಮುಂತಾದ ಗುರುಗಳ ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆಯಬೇಕು. ಹಾಗೇ ಅತ್ತಿ ಮರದಲ್ಲಿ ದತ್ತಾತ್ರೇಯ ಸ್ವಾಮಿ ವಾಸವಾಗಿರುವುದರಿಂದ ಮನೆಯ ಬಳಿ ಅತ್ತಿ ಮರವಿದ್ದರೆ ಅದಕ್ಕೆ ನೀರು ಹಾಕಿ ಅರಶಿನ ಕುಂಕುಮ ಹಚ್ಚಿ 3 ಪ್ರದಕ್ಷಿಣೆ ಹಾಕಿ. ಇಂದು ನಾಯಿ ಹಾಗೂ ಹಸುವಿಗೆ ಚಪಾತಿ ತಿನ್ನಿಸಬೇಕು ಇದರಿಂದ ಗುರುಗಳ ಅನುಗ್ರಹ ದೊರೆತು ಗುರುಬಲದಿಂದ ವಿಶೇಷ ಫಲಗಳು ದೊರೆಯುತ್ತದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003