ಕಾರ್ತಿಕ ಮಾಸದಲ್ಲಿ ಹೆಚ್ಚಾಗಿ ಶಿವನನ್ನು ಆರಾಧಿಸುತ್ತಾರೆ. ಪುಣ್ಯ ಪ್ರಾಪ್ತಿಯಾಗಲು ಈ ಮಾಸದಲ್ಲಿ ಪ್ರತಿದಿನ ಶಿವನ ಪೂಜೆ ಮಾಡುತ್ತಾರೆ. ಈ ರೀತಿ ಶಿವನ ಪೂಜೆ ಮಾಡುವವರು ಕಾರ್ತಿಕ ಮಾಸ ಮುಗಿಯುವಷ್ಟರಲ್ಲಿ ಶಿವನ ಮುಂದೆ ಈ ವಸ್ತುವನ್ನು ಇಟ್ಟು ಸಂಕಲ್ಪ ಮಾಡಿಕೊಂಡರೆ ನಿಮಗೆ ಸಂಪೂರ್ಣ ಪೂಜಾ ಫಲ ಸಿಗುತ್ತದೆಯಂತೆ.
ಈಗಾಗಲೇ ಕಾರ್ತಿಕ ಮಾಸ ನಡೆಯುತ್ತಿದೆ. ಈ ಕಾರ್ತಿಕ ಮಾಸದ ಸೋಮವಾರದಂದು ಶಿವ ದೇವಾಲಯಕ್ಕೆ ಹೋಗಿ ಕಬ್ಬಿನ ಹಾಲಿನ ಅಭಿಷೇಕ ಮಾಡಿಸಿ ಅಥವಾ ಮನೆಯಲ್ಲಿಯೇ ಶಿವನ ಫೋಟೊಗೆ ಪೂಜೆ ಮಾಡಿ ಶಿವನಿಗೆ ಪ್ರಿಯವಾದ ಕಬ್ಬಿನ ಹಾಲನ್ನು ಇಡಿ. ಬಳಿಕ ಅದನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಬೇಕು. ಇದರಿಂದ ನಿಮ್ಮ ಇಷ್ಟಾರ್ಥಗಳು ನೇರವೇರುತ್ತದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003