ಮಕರ ಸಂಕ್ರಾಂತಿಗೆ ತಯಾರಿ ಶುರುವಾಗಿದೆ. ಜನವರಿ 14ರಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಐದು ರಾಶಿಯವರಿಗೆ ಮಕರ ಸಂಕ್ರಾಂತಿ ಶುಭ ತರಲಿದೆ.
ಮೇಷ ರಾಶಿಯವರಿಗೆ ಈ ಬಾರಿಯ ಸಂಕ್ರಾಂತಿ ಶುಭಕರವಾಗಿರಲಿದೆ. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಸಂಪತ್ತು ಗಳಿಸುವ ಮಾರ್ಗ ಸಿಗಲಿದೆ. ಹಿರಿಯರ ಆಶೀರ್ವಾದ ಸಿಗಲಿದೆ. ಕೆಲಸಗಳಲ್ಲಿ ಬರ್ತಿದ್ದ ಅಡೆತಡೆ ದೂರವಾಗಲಿದೆ.
ಕರ್ಕ ರಾಶಿಯವರಿಗೂ ಸಂಕ್ರಾಂತಿ ಮಂಗಳಕರವಾಗಿರಲಿದೆ. ವ್ಯಾಪಾರದಲ್ಲಿ ವೃದ್ಧಿಯಾಗಲಿದೆ. ಮಹಿಳೆಯರಿಗೆ ಧನಪ್ರಾಪ್ತಿಯಾಗಲಿದೆ. ದಾಂಪತ್ಯದಲ್ಲಿ ಸುಖ ಪ್ರಾಪ್ತಿಯಾಗಲಿದೆ. ಒಳ್ಳೆಯ ಸುದ್ದಿ ಸಿಗಲಿದೆ.
ಕನ್ಯಾ ರಾಶಿಯವರ ಗೌರವ ಹೆಚ್ಚಾಗಲಿದೆ. ಬಡ್ತಿ ಸಿಗುವ ಸಾಧ್ಯತೆ ಹೆಚ್ಚಿದೆ. ಇದ್ರಿಂದ ಆರ್ಥಿಕ ವೃದ್ಧಿಯಾಗಲಿದೆ. ಕುಟುಂಬದ ಬೆಂಬಲ ಸಿಗಲಿದೆ. ಸಾಲ ಪಡೆಯಲು ಇದು ಶುಭವಲ್ಲ.
ಮಕರ ಸಂಕ್ರಾಂತಿ ಶುಭ ಸಂಯೋಗದ ಲಾಭ ತುಲಾ ರಾಶಿಯವರಿಗಾಗಲಿದೆ. ಹಣದ ವಿಷ್ಯದಲ್ಲಿ ಮಕರ ಸಂಕ್ರಾಂತಿ ಅದೃಷ್ಟ ತರಲಿದೆ. ಮಾತಿನಲ್ಲಿ ಸಂಯಮವಿರಲಿ.
ಧನು ರಾಶಿಯವರ ಮನೆಯಲ್ಲಿ ಶಾಂತಿ ನೆಲೆಸಲಿದೆ. ಸಂತೋಷ, ಸಮೃದ್ಧಿ ಪ್ರಾಪ್ತಿಯಾಗಲಿದೆ. ಸಂಪತ್ತಿನ ವೃದ್ಧಿಗೆ ಹೊಸ ಮಾರ್ಗ ಸಿಗಲಿದೆ. ಮಕ್ಕಳಿಂದ ಒಳ್ಳೆ ಸುದ್ದಿ ಸಿಗಲಿದೆ.
ಮೀನ ರಾಶಿಯವರಿಗೂ ಮಕರ ಸಂಕ್ರಾಂತಿ ಶುಭ ತರಲಿದೆ. ಆರ್ಥಿಕ ವೃದ್ಧಿಯಾಗಲಿದೆ. ಆದಾಯದ ವಿಧಾನಗಳು ಹೆಚ್ಚಾಗಲಿವೆ. ಮನಸ್ಸು ಶಾಂತಿಯಿಂದಿರುತ್ತದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003