alex Certify ಈ ಸಮಯದಲ್ಲಿ ಸಹಾಯ ಕೇಳಿ ಬಂದವರಿಗೆ ಅವಮಾನ ಮಾಡಿದರೆ ಪಿತೃದೋಷಕ್ಕೆ ಗುರಿಯಾಗುತ್ತೀರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸಮಯದಲ್ಲಿ ಸಹಾಯ ಕೇಳಿ ಬಂದವರಿಗೆ ಅವಮಾನ ಮಾಡಿದರೆ ಪಿತೃದೋಷಕ್ಕೆ ಗುರಿಯಾಗುತ್ತೀರಿ

ಜೀವನದಲ್ಲಿ ಏಳಿಗೆಯಾಗಲು ಪ್ರತಿದಿನ , ಹಬ್ಬ ಹರಿದಿನಗಳಲ್ಲಿ ಪೂಜೆ, ವ್ರತಗಳನ್ನು ಮಾಡುತ್ತಾರೆ. ಆದರೆ ನೀವು ಈ ಒಂದು ತಪ್ಪು ಮಾಡಿದರೆ ಸಾಕು ಪಿತೃದೋಷದಿಂದ ನೀವು ಜೀವನದಲ್ಲಿ ಏಳಿಗೆ ಕಾಣುವುದಿಲ್ಲ. ಹಾಗಾದ್ರೆ ಅಂತಹ ತಪ್ಪು ಯಾವುದೆಂಬುದನ್ನು ತಿಳಿದುಕೊಳ್ಳಿ.

ನಾವು ಊಟ ಮಾಡುವ ವೇಳೆ ಯಾರಾದರೂ ಕಷ್ಟ ಎಂದು ಸಹಾಯ ಮಾಡಿ ಎಂದು ಮನೆಗೆ ಬಂದರೆ ಅವರಿಗೆ ನಿಂದನೆ, ಅವಮಾನ ಮಾಡಬಾರದು, ಅವರನ್ನು ಬರಿಗೈಲಿ ಕಳುಹಿಸಬಾರದು. ಮನೆಗೆ ಬಂದ ಅತಿಥಿ, ನೆರೆಹೊರೆಯ ಮಕ್ಕಳು, ಭಿಕ್ಷುಕರು ಯಾರೇ ಆಗಿದ್ದರೂ ಮನೆಯ ಬಳಿ ಬಂದಾಗ ಅವರಿಗೆ ಬೈದು ಕಳುಹಿಸಬಾರದು. ಇದರಿಂದ ಪಿತೃಗಳ ಕೋಪಕ್ಕೆ ಗುರಿಯಾಗುತ್ತೀರಿ.

ದೇವತೆಗಳ ಶಾಪಕ್ಕೆ ಒಳಗಾಗಿ ಜೀವನದಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಕೈಲಾದ ಸಹಾಯ ಮಾಡಿ. ಇಲ್ಲವಾದರೆ ಊಟವನ್ನಾದರೂ ನೀಡಿ. ಇದರಿಂದ ಜನ್ಮ ಜನ್ಮದ ದೋಷಗಳು ಕಳೆದು ಜೀವನದಲ್ಲಿ ಯಶಸ್ಸು ಲಭಿಸುತ್ತದೆ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...