
ಹೊಸ ವರ್ಷದಲ್ಲಿ ಬರುವ ಮೊದಲನೇ ಹಬ್ಬ ಸಂಕ್ರಾಂತಿ ಹಬ್ಬ. ಈ ದಿನ ತುಂಬಾ ವಿಶೇಷವಾಗಿರುವುದರಿಂದ ಅಂದು ನಾವು ನಮಗೆ ಅದೃಷ್ಟ ತರುವಂತಹ ಕೆಲಸಗಳನ್ನು ಮಾಡಿದರೆ ವರ್ಷವಿಡೀ ನಮ್ಮ ಜೀವನದಲ್ಲಿ ಯಶಸ್ಸು ಲಭಿಸುತ್ತದೆ.
ಇಂದು ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಆದಕಾರಣ ಇದು ಪ್ರಕೃತಿ ಬದಲಾವಣೆಯ ಕಾಲವಾಗಿದೆ. ಹಾಗಾಗಿ ಈ ದಿನವನ್ನು ಹಬ್ಬವಾಗಿ ಆಚರಿಸುತ್ತಾರೆ. ಈ ಸಂಕ್ರಾಂತಿ ಹಬ್ಬದಂದು ನಾವು ಈ ಬಣ್ಣದ ಬಟ್ಟೆಗಳನ್ನು ಧರಿಸಿದರೆ ನಮಗೆ ಅದೃಷ್ಟ ಒಲಿದು ಬರುತ್ತದೆಯಂತೆ.
ಇಂದು ಗುರುವಾರವಾದ್ದರಿಂದ ಗುರುವಿನ ಅನುಗ್ರಹವಾದರೆ ನೀವು ಎಲ್ಲಾ ಕಡೆಯಲ್ಲೂ ಅಭಿವೃದ್ಧಿ ಹೊಂದುತ್ತೀರಿ. ಹಾಗಾಗಿ ಗುರುವಿಗೆ ಪ್ರಿಯವಾದ ಹಳದಿ ಅಥವಾ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿ. ಇದರಿಂದ ನಿಮಗೆ ವರ್ಷವಿಡಿ ಹೋದ ಕಡೆ ಬಂದ ಕಡೆ ಯಶಸ್ಸು ಸಿಗುತ್ತದೆ. ಇದರಿಂದ ಜೀವನ ಉದ್ಧಾರವಾಗುತ್ತದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003