ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ಇದೀಗ ಪುರುಷರ ಬಾಕ್ಸಿಂಗ್ ನಲ್ಲಿ ಭಾರತದ ಬಾಕ್ಸರ್ ಅಶೂರ್ ಹದೀಲ್ ಘಜ್ವಾನ್ ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಸೌದಿಯ ಅರೆಬಿಯಾದ ವಿರುದ್ಧ ನಡೆದ ಪಂದ್ಯದಲ್ಲಿ ಅಶೋಕ್ ಹದೀಪ್ ಫ್ವಜಾನ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಪುರುಷರ ಬಾಕ್ಸಿಂಗ್ 60 ಕೆಜಿ ವಿಭಾಗದಲ್ಲಿ ಕ್ವಾರ್ಟರ್ ಪೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈಮೂಲಕ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ್ದಾರೆ.
🇮🇳's Boxer @BoxerJaismine won against Ashour Hadeel Ghazwan (Saudi Arabia) and proceeded to Quarter Final🥊⚡
Good going, champ🌟 All the best 👍🏻#Cheer4India#Hallabol#JeetegaBharat#BharatAtAG22 pic.twitter.com/BV7ivakqAy
— SAI Media (@Media_SAI) September 28, 2023

