ಬೆಂಗಳೂರು : ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ 2026–27ನೇ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಆರಂಭವಾಗಿದೆ.ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ನಡೆಯಲಿದ್ದು. ಅರ್ಜಿ ಸಲ್ಲಿಕೆ ಅವಧಿ: 10-01-2026 ರಿಂದ 25-01-2026 ವರೆಗೆ ನಡೆಯಲಿದೆ.
ಆಸಕ್ತ ವಿದ್ಯಾರ್ಥಿಗಳು ಆನ್ಲೈನ್ ಅರ್ಜಿ ಲಿಂಕ್:
https://cetonline.karnataka.gov.in/kea/
https://kreis.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ವಿಧಾನ
> ಆನ್ಲೈನ್ ಮೂಲಕ
> ಶಾಲೆಯಲ್ಲಿ ಅಥವಾ ವೆಬ್ಸೈಟ್ನಲ್ಲಿ ಅರ್ಜಿ ಲಭ್ಯ
> ಭರ್ತಿ ಮಾಡಿದ ಅರ್ಜಿಯನ್ನು ಶಾಲಾ ಕಚೇರಿಯಲ್ಲಿ ಸಲ್ಲಿಸಬೇಕು
ಅಗತ್ಯ ದಾಖಲೆಗಳು (ಝರಾಕ್ಸ್)
> ಆಧಾರ್ ಕಾರ್ಡ್
> ಜಾತಿ & ಆದಾಯ ಪ್ರಮಾಣ ಪತ್ರ
ಜನನ ಪ್ರಮಾಣ ಪತ್ರ
ವ್ಯಾಸಂಗ ಪ್ರಮಾಣ ಪತ್ರ


