HomeEntertainmentಜನವರಿ ಎಂಟಕ್ಕೆ ಬರಲಿದೆ 'ಮನದ ಕಡಲು' ಚಿತ್ರದ ಮತ್ತೊಂದು ಗೀತೆ

ಜನವರಿ ಎಂಟಕ್ಕೆ ಬರಲಿದೆ ‘ಮನದ ಕಡಲು’ ಚಿತ್ರದ ಮತ್ತೊಂದು ಗೀತೆ

ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಚಿತ್ರದ ಮೆಲೋಡಿ ಹಾಡೊಂದು ಇತ್ತೀಚಿಗಷ್ಟೇ youtube ನಲ್ಲಿ ಭರ್ಜರಿ ಸೌಂಡ್ ಮಾಡಿದ್ದು, ಇದರ ಮತ್ತೊಂದು ಗೀತೆ ಇದೆ ಜನವರಿ 8ಕ್ಕೆ ಬಿಡುಗಡೆಯಾಗುತ್ತಿದೆ. ತುರ್ರಾ ಎಂಬ ವಿಭಿನ್ನ ಹೆಸರಿನ ಈ ಹಾಡಿಗೆ ವಿ ಹರಿಕೃಷ್ಣ ಪ್ರಾರ್ಥನಾ ಮತ್ತು ಸಂಜಿತ್ ಹೆಗ್ಡೆ ಧ್ವನಿಯಾಗಿದ್ದು, ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವನ್ನು EK ಎಂಟರ್ಟೈನರ್ಸ್ ಬ್ಯಾನರ್ ನಲ್ಲಿ ಇ ಕೃಷ್ಣಪ್ಪ ನಿರ್ಮಾಣ ಮಾಡಿದ್ದು, ಸುಮುಖ ಮತ್ತು ರಾಶಿಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಎಂ ಪ್ರಕಾಶ್ ಸಂಕಲನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ವಿ ಮುರಳಿ ಅವರ ನೃತ್ಯ ನಿರ್ದೇಶನವಿದೆ. ಸಚಿನ್ ಶೆಟ್ಟಿ ಕುಂಬ್ಳೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
View this post on Instagram

 

A post shared by EK Entertainers (@ekentertainersofficial)

 

For Latest News Updates, Join Our Whatsapp Community🚩
RELATED ARTICLES

Most Popular