ತಾಯಿಯಿಂದ ಬೇರ್ಪಟ್ಟಿದ್ದ ಕುರಿಮರಿಯೊಂದನ್ನ ಮತ್ತೆ ತಾಯಿ ಬಳಿ ಸೇರಿಸಲು ಪುಟ್ಟ ಮಗುವೊಂದು ಮಾರ್ಗದರ್ಶನ ಮಾಡಿದೆ. ಈ ಮುದ್ದಾದ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿಕ್ಕ ಹುಡುಗ ಕುರಿಮರಿಯನ್ನು ಅದರ ತಾಯಿ ಕಡೆಗೆ ತೋರಿಸುತ್ತಾನೆ. ಕುರಿಮರಿ ತಾಯಿ ಕಡೆಗೆ ಧಾವಿಸುತ್ತದೆ. ತಾಯಿ ತನ್ನ ಕಳೆದುಹೋದ ಕುರಿಮರಿಯೊಂದಿಗೆ ಮತ್ತೆ ಒಂದಾಗುವುದರೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ.
“ಕಳೆದುಹೋದ ಕುರಿಮರಿಯನ್ನು ಅದರ ತಾಯಿಯೊಂದಿಗೆ ಮತ್ತೆ ಸೇರಿಸಲು ಮಗು ಸಹಾಯ ಮಾಡುತ್ತದೆ” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋನ ಹಂಚಿಕೊಂಡಿದ್ದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
https://twitter.com/Yoda4ever/status/1657831898239078400?ref_src=twsrc%5Etfw%7Ctwcamp%5Etweetembed%7Ctwterm%5E1657831898239078400%7Ctwgr%5E71a46405c54407a50200de0245c68fac1922ecb7%7Ctwcon%5Es1_&ref_url=https%3A%2F%2Fwww.indiatvnews.com%2Ftrending%2Fnews%2Fadorable-moment-of-little-boy-reuniting-a-lamb-with-its-mother-video-goes-viral-2023-05-16-870795
Why am I sobbing
— CherryxCheech (@cherryxcheech) May 15, 2023
Young shepherd at work! Knows right where the lamb belongs!
— Stewart Koeven (@UniverseLuvsA) May 15, 2023

