‘ಇಸ್ರೋ’ ಮತ್ತೊಂದು ಮೈಲುಗಲ್ಲು : ಪುಷ್ಪಕ್ 3 ನೇ ಪ್ರಯೋಗವೂ ಯಶಸ್ವಿ..!

ಬೆಂಗಳೂರು : ಮರುಬಳಕೆ ಉಡಾವಣಾ ವಾಹನದ (Reusable Launch Vehicle – RLV) ಲ್ಯಾಂಡಿಂಗ್ ಪ್ರಯೋಗದ (ಎಲ್ಇಎಕ್ಸ್) ಅಂತಿಮ ಪ್ರಯೋಗವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ- ISRO) ಭಾನುವಾರ ಯಶಸ್ವಿಯಾಗಿ ನಡೆಸಿದೆ.

ಕರ್ನಾಟಕದ ಚಿತ್ರದುರ್ಗದಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (Aeronautical Test Range – ATR)ನಲ್ಲಿ ಬೆಳಗ್ಗೆ 07:10ಕ್ಕೆ ‘ಪುಷ್ಪಕ್’ ನೌಕೆಯ ಪ್ರಯೋಗ ನಡೆಸಲಾಗಿದೆ. ಇದು ಲ್ಯಾಂಡಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸುವ ಎಲ್ಇಎಕ್ಸ್-03 ತಂತ್ರಜ್ಞಾನದ ಸರಣಿಯಲ್ಲಿ ಅಂತಿಮ ಹಾಗೂ ಸತತ ಮೂರನೇ ಯಶಸ್ವಿ ಪ್ರಯೋಗವಾಗಿದೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read