alex Certify ಎಚ್ಚರ : ವಿಷಕಾರಿ ಹಾವು ಕಚ್ಚಿದಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ : ವಿಷಕಾರಿ ಹಾವು ಕಚ್ಚಿದಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ..!

ಬೆಂಗಳೂರು : ಮಳೆಗಾಲ ಶುರುವಾಗಿದ್ದು, ಈ ಸಮಯದಲ್ಲಿ ಹಾವುಗಳ ಓಡಾಟ ಜಾಸ್ತಿ ಇರುತ್ತದೆ. ಗದ್ದೆ, ತೋಟದ ಕೆಲಸಕ್ಕೆ ಹೋಗುವವರು ಆದಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

ಹಳ್ಳಿ ಕಡೆಗಳಲ್ಲಿ ಹಾವುಗಳ ಓಡಾಟ ಜಾಸ್ತಿ ಇರುತ್ತವೆ. ಎಷ್ಟೇ ಜಾಗರೂಕತೆ ವಹಿಸಿದರೂ ಹಾವು ಕಡಿತ ಪ್ರಕರಣಗಳು ಸಂಭವಿಸುತ್ತವೆ. ಈ ಸಮಯದಲ್ಲಿ ಸಮಾಧಾನದಿಂದಿರಿ ಮತ್ತು ಕಡಿತಕ್ಕೊಳಗಾದ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಮನವಿ ಮಾಡಿದೆ.

ವಿಷಕಾರಿ ಹಾವು ಕಚ್ಚಿದಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ..!

• ಗಾಬರಿಯಾಗಬೇಡಿ
• ರಕ್ತ ಬಂಧಕ ಪಟ್ಟಿಯನ್ನು ಕಟ್ಟಬೇಡಿ
• ಗಾಯವನ್ನು ಕೊಯ್ಯಬೇಡಿ, ಮುಟ್ಟಬೇಡಿ
• ಗಾಯವನ್ನು ಸುಡಬೇಡಿ
• ಆಸ್ಪತ್ರೆಯಲ್ಲಿ ಕೊಡುವ ಔಷಧವನ್ನು ಬಿಟ್ಟು ಬೇರೆ ಯಾವುದೇ ಚಿಕಿತ್ಸೆಯನ್ನು ನೀಡಬೇಡಿ
ಹಾವು ಕಚ್ಚಿದಾಗ ಸಮಾಧಾನದಿಂದಿರಿ ಮತ್ತು ಕಡಿತಕ್ಕೊಳಗಾದ ವ್ಯಕ್ತಿಯನ್ನು
ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿರಿ
• ನಾಟಿ ಮದ್ದು ನೀಡುವವರ ಬಳಿ ಹೋಗಬೇಡಿ
• ಸಮಯವನ್ನು ವ್ಯರ್ಥ ಮಾಡಬೇಡಿ

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...