ಬಂಗಾರ ಪ್ರಿಯರಿಗೆ ಶಾಕ್ ಎದುರಾಗಿದ್ದು, ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ನಿನ್ನೆ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಕೂಡ ಏರಿಕೆಯಾಗಿದೆ.
ಯಾವುದೇ ಸಣ್ಣ ಹಬ್ಬ ನಡೆದರೂ… ಮಹಿಳೆಯರು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ತುಂಬಾ ಉತ್ಸುಕರಾಗಿರುತ್ತಾರೆ. ಬೆಲೆ ಎಷ್ಟೇ ಇರಲಿ ಚಿನ್ನ ಬೇಕು ಅಷ್ಟೇ.ಭಾರತದಲ್ಲಿ ಚಿನ್ನದ ದರ : ಮಾರ್ಚ್ 22, 2024 ರಂದು ಭಾರತದಾದ್ಯಂತ ಚಿನ್ನದ ದರದಲ್ಲಿ ಏರಿಳಿತಗಳು ಕಂಡುಬಂದವು. 24 ಕ್ಯಾರೆಟ್ ಚಿನ್ನದ ಬೆಲೆ ಗುರುವಾರದ ಆರಂಭಿಕ ವಹಿವಾಟಿನಲ್ಲಿ 10 ಗ್ರಾಂಗೆ 100 ರೂ ಏರಿಕೆಯಾಗಿದ್ದು, 67,430 ರೂ. ಬೆಳ್ಳಿ ಬೆಲೆ 100 ರೂಪಾಯಿ ಏರಿಕೆಯಾಗಿದ್ದು, 1 ಕೆಜಿ ಬೆಳ್ಳಿ ಬೆಲೆ 78,600 ರೂಪಾಯಿಗೆ ತಲುಪಿದೆ.
ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 47,400 ರೂಪಾಯಿ ದಾಖಲಾಗಿದೆ.ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 100 ರು ಏರಿಕೆ ಕಂಡು 67,500ರು ಬೆಲೆ ಹಾಗೂ ಅಪರಂಜಿ 10 ಗ್ರಾಂಗೆ 100 ರು ಇಳಿಕೆಯಾಗಿ 68,000ರು ನಷ್ಟಿದೆ.ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 41,800 ರೂಪಾಯಿ ದಾಖಲಾಗಿದೆ.