ತುಮಕೂರು : ನಕಲಿ ವೈದ್ಯ ನೀಡಿದ ಇಂಜೆಕ್ಷನ್ ಗೆ ನಿಂದ ವೃದ್ಧರೊಬ್ಬರೂ ಮೃತಪಟ್ಟ ಘಟನೆ ಪಾವಗಡದಲ್ಲಿ ನಡೆದಿದೆ.
ಮೃತರನ್ನು ಪಾವಗಡ ತಾಲೂಕಿನ ಕೊತ್ತೂರಿನ ಕೋಟೆ ಚಿತ್ತಯ್ಯ (58) ಎಂದು ಗುರುತಿಸಲಾಗಿದೆ. ನಕಲಿ ವೈದ್ಯ ನೀಡಿದ ಇಂಜೆಕ್ಷನ್ ಗೆ ನಿಂದ ವೃದ್ಧ ಮೃತಪಟ್ಟಿದ್ದಾರೆ.
ಕಿಲಾರ್ಲಹಳ್ಳಿ ಗ್ರಾಮದಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದ ನಕಲಿ ವೈದ್ಯ ಮಾರುತಿ ಎಂಬುವವರು ಚಿತ್ತಯ್ಯ ಎಂಬುವವರಿಗೆ ಇಂಜೆಕ್ಷನ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.