HomeLatest NewsFlashback 2023 : ಅಮಿತಾಭ್ ಬಚ್ಚನ್ ನಟಿಸಿದ್ದ 'ಜುಂದ್' ಕಥೆಯ ಪ್ರಮುಖ ತಿರುಳೇನು ?

Flashback 2023 : ಅಮಿತಾಭ್ ಬಚ್ಚನ್ ನಟಿಸಿದ್ದ ‘ಜುಂದ್’ ಕಥೆಯ ಪ್ರಮುಖ ತಿರುಳೇನು ?

‘ಜುಂಡ್’ ಚಿತ್ರವು ನಟ ಅಮಿತಾಭ್ ಬಚ್ಚನ್ ಅವರು ಮಾಡಿದಂತಹ ಶ್ರೇಷ್ಠ ಚಿತ್ರಗಳಲ್ಲಿ ಒಂದಾಗಿದೆ. ಭಾರತದ ಹುಡುಗಿಯರು ಮತ್ತು ಹುಡುಗರ ಭಾವನೆಗಳನ್ನು ಸೆರೆಹಿಡಿದ ತುಂಬಾನೇ ಚೆನ್ನಾಗಿ ಮೂಡಿಬಂದಿದೆ.

ಈ ಚಿತ್ರದ ಕಥೆಯು ನಾಗ್ಪುರದ ಸಾಮಾಜಿಕ ಕಾರ್ಯಕರ್ತ ಮತ್ತು ಸ್ಲಂ ಸಾಕರ್ ಸಂಸ್ಥೆಯ ಸಂಸ್ಥಾಪಕ ಸಾಮಾಜಿಕ ಕಾರ್ಯಕರ್ತ ವಿಜಯ್ ಬಾರ್ಸೆ ಅವರ ಜೀವನವನ್ನು ಆಧರಿಸಿದೆ. ಅವರು ಸ್ಲಮ್ ಮಕ್ಕಳನ್ನು ಒಂದೆಡೆ ಸೇರಿಸಿ ಹೇಗೆ ಒಂದು ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಕಟ್ಟಿದರು ಎಂಬುದು ಚಿತ್ರದ ಕಥೆಯಾಗಿದೆ.

ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಬೀದಿ ಮಕ್ಕಳಿಂದ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ರಚಿಸಲು ಪ್ರೇರೇಪಿಸುವ ಕೋಚ್ ಆಗಿ ನಟಿಸಿದ್ದಾರೆ. ಅಮಿತಾಭ್ ಬಚ್ಚನ್ ಸೇರಿದಂತೆ ಸೈರಾಟ್ ಖ್ಯಾತಿಯ ಆಕಾಶ್ ಥೋಸರ್ ಮತ್ತು ರಿಂಕು ರಾಜ್ಗುರು ಕೂಡ ನಟಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular