ಮುಂಬೈನ ನೀತಾ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾನೆ ಬಾರದ ಬಾಲಿವುಡ್ ತಾರೆಯೇ ಇಲ್ಲ ಎನ್ನುವಷ್ಟು ದೊಡ್ಡ ಸಮಾರಂಭ ಅದಾಗಿತ್ತು. ಪಾಶ್ಚಾತ್ಯ ಲೋಕದ ಸೆಲೆಬ್ರಿಟಿಗಳು ಆಗಮಿಸಿದ್ದ ಈ ಕಾರ್ಯಕ್ರಮದ ಬಗ್ಗೆ ಈಗಲೂ ಸಹ ಬಿ-ಟೌನ್‌ನಲ್ಲಿ ಗುನುಗುವವರಿದ್ದಾರೆ.
ಈ ಸಮಾರಂಭದ ವೇಳೆ ಅಲ್ಟ್ರಾ ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡ ಸೆಲೆಬ್ರಿಟಿಗಳ ಚಿತ್ರಗಳು ಆನ್ಲೈನ್‌ನಲ್ಲಿ ವೈರಲ್ ಆಗಿವೆ ಎಂದು ಬೇರೆ ಹೇಳಬೇಕೇ? ನಟ ಹೃತಿ ರೋಷನ್ ಹಾಗೂ ಸಬಾ ಆಜ಼ಾದ್‌ರ ಚಿತ್ರಗಳು ಸಹ ಈ ಪಟ್ಟಿ ಸೇರಿವೆ.
ಈ ಚಿತ್ರದಲ್ಲಿ ತನ್ನ ಪ್ರೇಯಸಿಯನ್ನು ರೊಮ್ಯಾಂಟಿಕ್ ಆಗಿ ಆಲಂಗಿಸಿಕೊಂಡು ಪೋಸ್ ಕೊಟ್ಟಿರುವ ಹೃತಿಕ್ ಬಾಯ್‌ಫ್ರೆಂಡ್‌ಗಳಿಗೆ ಹೊಸ ಗೋಲ್‌ಗಳನ್ನು ಸೃಷ್ಟಿಸಿದ್ದಾರೆ ಎಂದು ಗ್ಲಾಮರ್‌ಲೋಕದ ಅಭಿಮಾನಿ ಯುವ ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಗರೆದಿದ್ದಾರೆ. ಅಲ್ಲದೇ ಹೃತಿಕ್, ಗೆಳತಿಯ ಹೀಲ್ಸ್ ಕೈಯ್ಯಲ್ಲಿ ಹಿಡಿದಿದ್ದು, ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
https://twitter.com/Harmindarboxoff/status/1642929973039357953?ref_src=twsrc%5Etfw%7Ctwcamp%5Etweetembed%7Ctwterm%5E1642929973039357953%7Ctwgr%5Efcd88032c994086b7099fa51e67139f5550fa888%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fpic-of-hrithik-roshan-holding-girlfriend-saba-azads-heels-goes-viral-of-course-twitter-cant-keep-calm-2356230-2023-04-05
@iHrithik setting bf goals by holding his gf #SabaAzad heels while she poses for photo 🥹🫶 A Real Gentleman 🤌❤️ #HrithikRoshan #Hrithik #Bollywood pic.twitter.com/lROJhoUfz8
— Hrithik Square (@HrithikSquare) April 3, 2023
This is Hrithik Roshan, the most handsome man in India and a superstar carrying his girlfriend's heels but No Piyush from Rajouri Garden thinks this is too much https://t.co/hyFgREo457
— pata laguga 😋 (@Muskan_singhhhh) April 4, 2023

