alex Certify ‘ಪಠಾಣ್’​ ಚಿತ್ರದ ಹಾಡಿಗೆ ಮಹಿಳೆ ನೃತ್ಯ: ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪಠಾಣ್’​ ಚಿತ್ರದ ಹಾಡಿಗೆ ಮಹಿಳೆ ನೃತ್ಯ: ನೆಟ್ಟಿಗರು ಫಿದಾ

ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಪಠಾಣ್​ ಚಿತ್ರದ ಜೂಮ್ ಜೋ ಪಠಾನ್ ಹಾಡಿಗೆ ಮಹಿಳೆಯೊಬ್ಬರು ನೃತ್ಯ ಮಾಡಿದ್ದು ಅದೀಗ ಭಾರಿ ವೈರಲ್ ಆಗುತ್ತಿದೆ. ಈ ನೃತ್ಯ ವಾರದಲ್ಲಿಯೇ 50 ಮಿಲಿಯನ್​ ವೀಕ್ಷಣೆ ಕಂಡಿದೆ!

ಶಾರುಖ್​ ಅಭಿಮಾನಿಗಳು ಈ ಹಾಡಿಗೆ ನೃತ್ಯ ಮಾಡುವಂತೆ ವಯಸ್ಸಾದ ಮಹಿಳೆಯೊಬ್ಬರು ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಈ ವೈರಲ್​ ವಿಡಿಯೋದಲ್ಲಿ, ನೃತ್ಯ ಮಾಡುತ್ತಾ ಮಹಿಳೆ ಲಿಪ್-ಸಿಂಕ್ ಮಾಡಿದ್ದಾರೆ. “ನಿಮ್ಮ ಯುವ ಸ್ಪೂರ್ತಿ ಶ್ಲಾಘನೀಯವಾಗಿದೆ” ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಬೆರಗುಗೊಳಿಸುವ ನೃತ್ಯ ಚಲನೆಗಳು ಎಂದು ಮತ್ತೊಂದಿಷ್ಟು ಮಂದಿ ಕಮೆಂಟ್​ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...