alex Certify ಸಾಕು ನಾಯಿಗೆ ಸೀಮಂತ ಮಾಡಿದ ಮಹಿಳೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕು ನಾಯಿಗೆ ಸೀಮಂತ ಮಾಡಿದ ಮಹಿಳೆ…..!

ಅನೇಕ ಜನರು ತಮ್ಮ ಸಾಕುಪ್ರಾಣಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಕುಟುಂಬದ ಸದಸ್ಯರಿಗೆ ನೀಡುವ ಅದೇ ಪ್ರೀತಿ, ಗೌರವ ಮತ್ತು ಸೌಕರ್ಯವನ್ನು ಅವುಗಳಿಗೂ ನೀಡುತ್ತಾರೆ. ಅಂತಹ ಓರ್ವ ಮಹಿಳೆ ತನ್ನ ಸಾಕಿದ ನಾಯಿಗೆ ಸೀಮಂತ ಮಾಡಿದ್ದಾರೆ.

ಈ ವೀಡಿಯೊವನ್ನು ನಾಯಿಯ ಮಾಲೀಕರಾದ ಸುಜಾತಾ ಭಾರತಿ ಅವರು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಮೋಹನಾಂಗಿಗಾಗಿ ಬೇಬಿ ಶವರ್” ಎಂದು ಶೀರ್ಷಿಕೆ ನೀಡಿದ್ದಾರೆ.

ತಾನು ಪ್ರೀತಿ, ಕಾಳಜಿಯಿಂದ ಸಾಕಿದ ಪ್ರೀತಿಯ ನಾಯಿಗೆ ಸೀಮಂತ ಮಾಡಿರುವ ಮಹಿಳೆಯ ಮಮತೆಯನ್ನು ಹಲವರು ಮೆಚ್ಚಿ ಕೊಂಡಾಡಿದ್ದಾರೆ.

https://youtu.be/tVuepA3v6PE

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...