alex Certify ಖ್ಯಾತ ಬಾಕ್ಸಿಂಗ್‌ ಪಟು ಮಹಮ್ಮದ್‌ ಆಲಿಯವರ ಹಳೆ ವಿಡಿಯೋ ಮತ್ತೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ಬಾಕ್ಸಿಂಗ್‌ ಪಟು ಮಹಮ್ಮದ್‌ ಆಲಿಯವರ ಹಳೆ ವಿಡಿಯೋ ಮತ್ತೆ ವೈರಲ್

ಅಮೆರಿಕಾದ ವೃತ್ತಿಪರ ಬಾಕ್ಸರ್ ಮಹಮ್ಮದ್ ಅಲಿ ಅವರ ಹಳೆಯ ವಿಡಿಯೋವೊಂದು ನಿಮ್ಮನ್ನು ಗುರುವಾರದ ಬೆಸ್ಟ್ ವಿಡಿಯೋ ಎಂದು ಹೇಳುವಂತೆ ಮಾಡುತ್ತದೆ.

ವೀಡಿಯೊದ ವಿಶೇಷತೆ ಏನು ಅಂದ್ರೆ, ಮಹಮ್ಮದ್ ಅಲಿ ಅವರು ಬಾಕ್ಸಿಂಗ್ ರಿಂಗ್ ನಲ್ಲಿ ಪುಟ್ಟ ಪೋರನೊಂದಿಗೆ ಹೋರಾಡುವ ವಿಡಿಯೋ ಇದಾಗಿದೆ.

ತಮಾಷೆಯಾಗಿ ಅಲಿ ಬಾಲಕನೊಂದಿಗೆ ಆಟವಾಡುತ್ತಾ ಸೋತವರಂತೆ ಕೆಳಗೆ ಬೀಳುತ್ತಾರೆ. ಬಾಲಕನಿಂದ ಮುತ್ತನ್ನು ಪಡೆದುಕೊಳ್ಳುತ್ತಾರೆ. ಈ ದೃಶ್ಯ ನೋಡ್ತಿದ್ದ ಜನ ಶಿಳ್ಳೆ, ಚಪ್ಪಾಳೆ ತಟ್ಟುತ್ತಾ ಖುಷಿಪಡುತ್ತಾರೆ. ಹಳೆಯ ಈ ವಿಡಿಯೋ ಮತ್ತೆ ವೈರಲ್ ಆಗಿದೆ.

ಈ ವೀಡಿಯೊವನ್ನು ಮಿನಿ ನಾಯರ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಇದು ಇಲ್ಲಿಯವರೆಗೆ 1.6 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ನೆಟ್ಟಿಗರು ಅದ್ಭುತ ಬಾಕ್ಸರ್‌ ಮಹಮ್ಮದ್ ಅಲಿ ಎಂದು ಅವರನ್ನು ಹೊಗಳಿದ್ದಾರೆ.

— Mini Nair (@minicnair) December 5, 2022

https://twitter.com/DaraBhupendra/status/1599856286027243525?ref_src=twsrc%5Etfw

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...