![](https://kannadadunia.com/wp-content/uploads/2022/12/724e2bfdb6a54c1428d0e48244464203d8778f1b07b8c8aef562bcfef4acc677.jpg)
ಕಳ್ಳರು ಪಾಟ್ನಾದ ಆಡಳಿತಾತ್ಮಕ ಉಪ-ವಿಭಾಗವಾದ ಬಿಹ್ತಾ ಮೂಲಕ ಹಾದುಹೋಗುವ ತೈಲ ಟ್ಯಾಂಕರ್ ರೈಲನ್ನು ಗುರಿಯಾಗಿಸಿಕೊಂಡು ಚಲಿಸುತ್ತಿದ್ದ ರೈಲಲ್ಲೇ ತೈಲ ಕದ್ದಿದ್ದಾರೆ.
ಪ್ರತ್ಯಕ್ಷದರ್ಶಿಗಳು ಕಳ್ಳತನದ ವಿಡಿಯೋ ಮಾಡಿದ್ದು ಸ್ಥಳೀಯರು ತಮ್ಮ ಬಕೆಟ್ಗಳಲ್ಲಿ, ಕ್ಯಾನ್ ಗಳಲ್ಲಿ ಎಣ್ಣೆಯನ್ನು ತುಂಬಿಕೊಳ್ಳಲು ರೈಲ್ವೆ ಸೇತುವೆಯ ಮೇಲೆ ಟ್ಯಾಂಕರ್ ಜೊತೆಗೆ ಓಡುತ್ತಿದ್ದಾರೆ.
ಗೂಡ್ಸ್ ರೈಲು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ತೈಲ ಡಿಪೋಗೆ ಹೋಗುತ್ತಿತ್ತು ಎಂದು ವರದಿಯಾಗಿದೆ. ಆಗ ಕಳ್ಳರು ತೈಲವನ್ನು ಕದ್ದಿದ್ದಾರೆ.