alex Certify ರೂಪೇಶ್ ರಾಜಣ್ಣಗೆ ಶೇವಿಂಗ್ ಮಾಡಿ ಅಚ್ಚರಿ ಮೂಡಿಸಿದ ಪ್ರಶಾಂತ್ ಸಂಬರ್ಗಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೂಪೇಶ್ ರಾಜಣ್ಣಗೆ ಶೇವಿಂಗ್ ಮಾಡಿ ಅಚ್ಚರಿ ಮೂಡಿಸಿದ ಪ್ರಶಾಂತ್ ಸಂಬರ್ಗಿ…!

Prashanth Shares A Few Tips - Date 30-11-2022 Online | Vootಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಈಗ 10ನೇ ವಾರಕ್ಕೆ ಕಾಲಿಟ್ಟಿದೆ. ಆರಂಭದಿಂದಲೂ ಕುತೂಹಲ ಕೆರಳಿಸಿಕೊಂಡು ಬಂದಿರುವ ಈ ಶೋ ಈಗ ಅಂತಿಮ ಹಂತಕ್ಕೆ ತಲುಪುತ್ತಿದೆ.

ಶೋ ಆರಂಭವಾದಾಗಿನಿಂದಲೂ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ನಡುವೆ ಜಟಾಪಟಿ ನಡೆಯುತ್ತಲೇ ಇತ್ತು.

ಇದರ ಮಧ್ಯೆ ಕನ್ನಡ ಹೋರಾಟಗಾರರ ಕುರಿತು ಪ್ರಶಾಂತ್ ಸಂಬರ್ಗಿ ಆಡಿದ ಮಾತು ದೊಡ್ಡ ಸಂಚಲವನ್ನೇ ಸೃಷ್ಟಿಸಿದ್ದು ಬಳಿಕ ಕ್ಷಮಾಪಣೆ ಕೋರಿದ್ದರು. ರೂಪೇಶ್ ರಾಜಣ್ಣ ಸಹ ವಿಚಾರ ಒಂದಕ್ಕೆ ಕ್ಷಮೆ ಯಾಚಿಸಿದ್ದರು.

ಇದರ ಮಧ್ಯೆ ಪ್ರಸ್ತುತ ನಡೆಯುತ್ತಿರುವ ಫ್ಯಾಮಿಲಿ ರೌಂಡಲ್ಲಿ ಪ್ರಶಾಂತ್ ಸಂಬರ್ಗಿ ಗೆ ರೂಪೇಶ್ ರಾಜಣ್ಣ ಅವರಿಗೆ ಶೇವಿಂಗ್ ಮಾಡಿದ್ದಾರೆ. ಇದಕ್ಕೆ ಸ್ಥಳದಲ್ಲಿದ್ದ ದಿವ್ಯಾ ಉರುಡುಗ ಈ ಬಾಂಧವ್ಯವನ್ನು ನಾನು ನೋಡಲಾರೆ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...