alex Certify ಬರೋಬ್ಬರಿ 1 ಕೆಜಿ ಚಿನ್ನದ ಬಂಪರ್ ಬಹುಮಾನ ಗೆದ್ದ ಬೆಂಗಳೂರು ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 1 ಕೆಜಿ ಚಿನ್ನದ ಬಂಪರ್ ಬಹುಮಾನ ಗೆದ್ದ ಬೆಂಗಳೂರು ಮಹಿಳೆ

ಹಬ್ಬದ ಋತುವಿನಲ್ಲಿ ಮಲಬಾರ್ ಗೋಲ್ಡ್ ಡೈಮಂಡ್ಸ್ ನಡೆಸಿದ್ದ ‘ಗೋಲ್ಡ್ ಶಾಪಿಂಗ್ ಫೆಸ್ಟಿವಲ್’ ನಲ್ಲಿ ಬೆಂಗಳೂರಿನ ಗ್ರಾಹಕರೊಬ್ಬರು ಬಂಪರ್ ಬಹುಮಾನವಾದ ಬರೋಬ್ಬರಿ ಒಂದು ಕೆಜಿ ಚಿನ್ನವನ್ನು ಗೆದ್ದುಕೊಂಡಿದ್ದಾರೆ.

ಕಮ್ಮನಹಳ್ಳಿ ಶೋ ರೂಮ್ ನಲ್ಲಿ ಚಿನ್ನಾಭರಣ ಖರೀದಿಸಿದ್ದ ಸಾಂತ್ರಾ ಇಗ್ನೇಶಿಯಸ್ ಅವರಿಗೆ ಅದೃಷ್ಟ ಖುಲಾಯಿಸಿದ್ದು, 1 ಕೆಜಿ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಎರಡನೇ ಬಹುಮಾನವಾಗಿ 250 ಗ್ರಾಂ ಚಿನ್ನ, ಇತರ ವಿಜೇತರಿಗೆ 45 ಗ್ರಾಂ ಚಿನ್ನವನ್ನು ಸಮಾಧಾನಕರ ಬಹುಮಾನವಾಗಿ ನೀಡಲಾಗಿದ್ದು, ಒಟ್ಟು 1.5 ಕೋಟಿ ರೂ. ಮೌಲ್ಯದ 2.5 ಕೆಜಿ ಚಿನ್ನ ಮತ್ತು 40 ಕೆಜಿ ಬೆಳ್ಳಿಯನ್ನು ಬಹುಮಾನವಾಗಿ ನೀಡಲಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...