alex Certify ಶ್ರೇಯಾ ಘೋಷಾಲ್ ಚಿಕ್ಕಂದಿನಲ್ಲಿ ಹಾಡಿದ ಹಾಡಿನ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೇಯಾ ಘೋಷಾಲ್ ಚಿಕ್ಕಂದಿನಲ್ಲಿ ಹಾಡಿದ ಹಾಡಿನ ವಿಡಿಯೋ ವೈರಲ್

ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಚಿಕ್ಕಂದಿನಲ್ಲಿ ಹಾಡಿದ ಹಾಡೊಂದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ. ಸಾರೇಗಮಪ ರಿಯಾಲಿಟಿ ಶೋನಲ್ಲಿ ಶ್ರೇಯಾ ಘೋಷಾಲ್ ಪಾಲ್ಗೊಂಡಿದ್ದರ ವಿಡಿಯೋ ಇದಾಗಿದೆ.

‘ಪ್ಯಾರ್ ಜುಕ್ತಾ ನಹಿ’ ಚಿತ್ರದ ‘ತುಂಸೆ ಮಿಲ್ಕರ್ ನಾಜನೆ ಕ್ಯೂಂ’ ಹಾಡನ್ನು ಶ್ರೇಯಾ ಘೋಷಾಲ್ ಅವರು ಸುಶ್ರಾವ್ಯವಾಗಿ ಹಾಡಿದ್ದು, ನಿರೂಪಕರು, ತೀರ್ಪುಗಾರರು ಹಾಗೂ ಇತರೆ ಸ್ಪರ್ಧಿಗಳು ಇದಕ್ಕೆ ತಲೆದೂಗಿದ್ದಾರೆ.

ಮೂಲತಃ ಪಶ್ಚಿಮ ಬಂಗಾಳದವರಾದ ಶ್ರೇಯಾ ಘೋಷಾಲ್ ಅವರ ಪ್ರತಿಭೆಯನ್ನು ಮೊದಲಿಗೆ ಸಂಜಯ್ ಲೀಲಾ ಬನ್ಸಾಲಿ ಗುರುತಿಸಿ ಅವಕಾಶ ನೀಡಿದ್ದರು. ಆ ಬಳಿಕ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದ ಶ್ರೇಯಾ ಘೋಷಾಲ್ ಬಾಲಿವುಡ್ ಮಾತ್ರವಲ್ಲದೆ ಇತರ ಭಾಷೆಗಳ ಚಿತ್ರಗಳಲ್ಲೂ ಹಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...