alex Certify ಮದುವೆಗೂ ಮುನ್ನ ಮೊಮ್ಮಗಳಿಗೆ ಮಗು ಆದರೂ ಚಿಂತೆಯಿಲ್ಲ ಎಂದ ಜಯಾ ಬಚ್ಚನ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೂ ಮುನ್ನ ಮೊಮ್ಮಗಳಿಗೆ ಮಗು ಆದರೂ ಚಿಂತೆಯಿಲ್ಲ ಎಂದ ಜಯಾ ಬಚ್ಚನ್…!

Jaya Bachchan Doesn't Mind Her Granddaughter Navya Naveli Nanda Having A  Child Out Of Wedlock: "I Have No Problem..."ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ವಿವಾದಾತ್ಮಕ ಹೇಳಿಕೆ ಒಂದನ್ನು ನೀಡಿದ್ದಾರೆ. ತಮ್ಮ ಮೊಮ್ಮಗಳು ಮದುವೆಯಾಗದೆ ಮಗು ಮಾಡಿಕೊಂಡರೂ ಚಿಂತೆ ಇಲ್ಲ ಎಂದು ಹೇಳಿದ್ದು, ಅದೀಗ ಚರ್ಚೆಗೆ ಕಾರಣವಾಗಿದೆ.

ಜಯಾ ಬಚ್ಚನ್ ತಮ್ಮ ಮಗಳು ಶ್ವೇತಾ ಬಚ್ಚನ್ ನಂದಾ ಅವರ ಪುತ್ರಿ ನವ್ಯ ನವೇಲಿ ನಂದಾರ ಪಾಡ್ ಕಾಸ್ಟ್ ನಲ್ಲಿ ಮಾತನಾಡುವ ಜೀವನದ ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸಂಬಂಧ ದೀರ್ಘಕಾಲ ಉಳಿಯಲು ಕೆಲವೊಂದು ಟಿಪ್ಸ್ ನೀಡಿದ್ದಾರೆ.

ಈ ವೇಳೆ, ಮೊಮ್ಮಗಳು ಮದುವೆಗೂ ಮುನ್ನ ಮಗು ಮಾಡಿಕೊಂಡರೆ ಚಿಂತೆ ಇಲ್ಲ ಎಂದು ಹೇಳಿರುವ ಜಯಾ ಬಚ್ಚನ್, ಸಂಬಂಧ ದೀರ್ಘಕಾಲ ಉಳಿಯಬೇಕೆಂದರೆ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯವೂ ಮುಖ್ಯವಾಗುತ್ತದೆ ಎಂದಿದ್ದಾರೆ. ಜೊತೆಗೆ ತಮ್ಮ ಈ ಮಾತು ವಿವಾದಕ್ಕೂ ಕಾರಣವಾಗಬಹುದು ಎಂದು ಮೊದಲೇ ಊಹಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...