alex Certify ದೀಪಾವಳಿಗೆ ಹುಂಡೈನಿಂದ ಭರ್ಜರಿ ಆಫರ್​: ಒಂದು ಲಕ್ಷ ರೂ. ವರೆಗೆ ರಿಯಾಯಿತಿ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿಗೆ ಹುಂಡೈನಿಂದ ಭರ್ಜರಿ ಆಫರ್​: ಒಂದು ಲಕ್ಷ ರೂ. ವರೆಗೆ ರಿಯಾಯಿತಿ ಘೋಷಣೆ

ನವದೆಹಲಿ: ದೇಶದಲ್ಲಿ ಅತೀ ಹೆಚ್ಚು ಮಾರಾಟ ಆಗುವ ಕಾರುಗಳಲ್ಲಿ ಒಂದಾಗಿರುವ ಹುಂಡೈ ದೀಪಾವಳಿ ಹಬ್ಬಕ್ಕೆ ಭರ್ಜರಿ ಆಫರ್ ಘೋಷಣೆ ಮಾಡಿದೆ. ಕಾರುಗಳನ್ನು ಖರೀದಿ ಮಾಡುವ ಗ್ರಾಹಕರಿಗೆ ಸುಮಾರು ಒಂದು ಲಕ್ಷ ರೂಪಾಯಿಯ ತನಕ ಆಫರ್ ಘೋಷಣೆ ಮಾಡಿದೆ. ಈ ಆಫರ್ ದೀಪಾವಳಿ ಹಬ್ಬದ ನಂತರ ಮುಕ್ತಾಯ ಕೂಡ ಆಗಲಿದೆ.

ಅದೇ ರೀತಿಯಲ್ಲಿ ಹಲವು ಕಾರುಗಳ ಮೇಲೆ ಹಲವು ರೀತಿಯ ಆಫರ್ ಘೋಷಣೆ ಮಾಡಲಾಗಿದ್ದು,ಕೆಲವು ಕಾರುಗಳ ಮೇಲೆ ಕ್ಯಾಶ್ ಬ್ಯಾಕ್ ಆಫರ್​ಗಳನ್ನ ಕೂಡ ಘೋಷಿಸಿದೆ.

ಹುಂಡೈ ಔರ, ಹುಂಡೈ ಗ್ರಾಂಡ್ ಐ 10 ನಿಯೋಸ್, ಹುಂಡೈ I20 , ಹುಂಡೈ ಕೋನ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿದರೆ ಸುಮಾರು 1 ಲಕ್ಷ ರೂಪಾಯಿಯ ತನಕ ಆಫರ್ ದಕ್ಕಿಸಿಕೊಳ್ಳಬಹುದಾಗಿದೆ. ಈ ರಿಯಾಯಿತಿಯ ಜತೆಗೆ ಹುಂಡೈ ಕಾರುಗಳ ಮೇಲೆ ಗ್ರಾಹಕರು ಕೆಲವು ಆಫರ್ ಅಡಿಯಲ್ಲಿ ಒಂದು ಲಕ್ಷ ರೂಪಾಯಿಯ ತನಕ ನಗದು ಬಹುಮಾನಗಳನ್ನ ಕೂಡ ಪಡೆದುಕೊಳ್ಳಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...