alex Certify ‘ಮಿಡ್ ನೈಟ್ ಮ್ಯಾರಥಾನ್’ ನಲ್ಲಿ ಪಾಲ್ಗೊಳ್ಳುತ್ತೀರಾ ? ಹಾಗಾದ್ರೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮಿಡ್ ನೈಟ್ ಮ್ಯಾರಥಾನ್’ ನಲ್ಲಿ ಪಾಲ್ಗೊಳ್ಳುತ್ತೀರಾ ? ಹಾಗಾದ್ರೆ ಇಲ್ಲಿದೆ ಮಾಹಿತಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡಿಸೆಂಬರ್ 10 ರ ಶನಿವಾರದಂದು ವೈಟ್ ಫೀಲ್ಡ್ ನ ಕೆ ಟಿ ಪಿ ಓದಲ್ಲಿ ಮಿಡ್ ನೈಟ್ ಮ್ಯಾರಥಾನ್ ಆಯೋಜಿಸಲಾಗಿದ್ದು, ದೇಶದ ಅತ್ಯಂತ ಹಳೆಯ ಹಾಗೂ ಏಕೈಕ ಮಧ್ಯರಾತ್ರಿ ಮ್ಯಾರಥಾನ್ ಇದಾಗಿದೆ.

ಮಿಡ್ ನೈಟ್ ಮ್ಯಾರಥಾನ್ ನ 15 ನೇ ಆವೃತ್ತಿಗೆ ನೋಂದಣಿ ಕಾರ್ಯ ಅಕ್ಟೋಬರ್ 6ರಿಂದ ಆರಂಭವಾಗಿದ್ದು, ಇದರಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರಿಗೆ ಮಾಹಿತಿ ಇಲ್ಲಿದೆ.

ದೇಶ – ವಿದೇಶಗಳ ವೃತ್ತಿಪರ ಓಟಗಾರರು, ಆಸಕ್ತರು ಇದರಲ್ಲಿ ಪಾಲ್ಗೊಳ್ಳುತ್ತಿದ್ದು, ನಿಮಗೂ ಭಾಗವಹಿಸಲು ಇಚ್ಛೆ ಇದ್ದರೆ www.midnightmarathon.com ವೆಬ್ ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...