ಬೆಂಗಳೂರು: ವಿಧಾನಸಭೆಯಲ್ಲಿ ಪೂರಕ ಅಂದಾಜು ಮೇಲೆ ಚರ್ಚೆ ನಡೆದಿದ್ದು, ಪ್ರಸಕ್ತ ಸಾಲಿನಲ್ಲಿ 14,762.20 ಕೋಟಿ ಪೂರಕ ಅಂದಾಜು ಒದಗಿಸುತ್ತಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, 2022-23ನೆ ಸಾಲಿನ ಪೂರಕ ಅಂದಾಜು ಮೊದಲ ಕಂತು ಪ್ರಕಟಿಸುತ್ತಿದ್ದು, ಒಟ್ಟು 14,762.20 ಕೋಟಿ ನೀದಲಾಗುತ್ತಿದೆ ಎಂದರು.
ರಾಜಸ್ವಖಾತೆಯಲ್ಲಿ 10,846 ಕೋಟಿ, ಬಂಡವಾಳ ವೆಚ್ಚ 3,014 ಕೋಟಿ ಇರುವುದಾಗಿ ತಿಳಿಸಿದರು.