ಆಗಸ್ಟ್ 27ರಂದು ಬರುವ ಅಮಾವಾಸ್ಯೆ ತುಂಬಾ ವಿಶೇಷವಾಗಿದೆ. ಯಾಕೆಂದರೆ ಇದು ಶ್ರಾವಣ ಮಾಸದ ಕೊನೆಯ ದಿನ ಮತ್ತು ಈ ಅಮಾವಾಸ್ಯೆ ಶನಿವಾರದಂದು ಬಂದಿದೆ. ಹಾಗಾಗಿ ಈ ದಿನ ನೀವು ಯಾವುದೇ ಪರಿಹಾರ ಮಾಡಿದರೂ ಅದರಿಂದ ಏಳಿಗೆ ಹೊಂದಬಹುದು.
ಹಾಗಾಗಿ ನಿಮ್ಮ ಮನೆಯಲ್ಲಿ ಉಪ್ಪು ಇದ್ದೆ ಇರುತ್ತದೆ. ಹಾಗಾಗಿ ಆ ಉಪ್ಪನ್ನು ಒಂದು ಡಬ್ಬದಲ್ಲಿ ಹಾಕಿ. ಅದರೊಳಗೆ ಅರಿಶಿನ ಕೊಂಬನ್ನು ಹಾಕಿಡಿ. ಇದನ್ನು ಅಡುಗೆಗೆ ಬಳಸುವುದರಿಂದ ತುಂಬಾ ಒಳ್ಳೆಯದು.
ಇದರಿಂದ ನಿಮ್ಮ ಮನೆಯಲ್ಲಿ ನಕರಾತ್ಮಕ ಶಕ್ತಿ ಇದ್ದರೆ ಅದು ಮನೆಯಿಂದ ಹೊರಗೆ ಹೋಗುತ್ತದೆ. ಮತ್ತು ನಿಮಗಿರುವ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ. ಮನೆಯಲ್ಲಿರುವ ಮಕ್ಕಳು ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತಾರೆ. ವ್ಯಾಪಾರದಲ್ಲಿ ಏಳಿಗೆ ಕಾಣುತ್ತೀರಿ.