ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಪೊಲೀಸರು ಮಹಿಳೆಯನ್ನು ಬಂಧಿಸಿರುವ ಪ್ರಸಂಗ ನಡೆದಿದೆ. ಅಷ್ಟೇ ಅಲ್ಲದೇ ಆಕೆಯ ಮಾಜಿ ಗೆಳೆಯ ಲೈಂಗಿಕ ಕ್ರಿಯೆಯ ವಿಡಿಯೋ ಚಿತ್ರಿಕರಿಸಿದ್ದಕ್ಕಾಗಿ ಆತನೂ ಬಂಧನಕ್ಕೊಳಗಾಗಿದ್ದಾನೆ.
36 ವರ್ಷದ ಫ್ಲೋರಿಡಾ ಮಹಿಳೆ ಸುಮಾರು ಎಂಟು ವರ್ಷಗಳ ಅವಧಿಯಲ್ಲಿ ತನ್ನ ನಾಯಿಯೊಂದಿಗೆ ಅನೇಕ ಸಂದರ್ಭಗಳಲ್ಲಿ ಲೈಂಗಿಕ ಕ್ರಿಯೆ ಮಾಡಿದ್ದಳು. ಲೈಂಗಿಕ ಕ್ರಿಯೆಗಳ ಸ್ವರೂಪವನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.
ಆಕೆಯ ಮಾಜಿ ಗೆಳೆಯ ಜೆಫ್ರಿ ಸ್ಪ್ರಿಂಗರ್, ಆಕೆ ಮತ್ತು ನಾಯಿಯ ಲೈಂಗಿಕ ಚಟುವಟಿಕೆಯನ್ನು ರೆಕಾರ್ಡ್ ಮಾಡಿದ ನಂತರ ಅದನ್ನು ಫ್ಲ್ಯಾಷ್ ಡ್ರೈವ್ನಲ್ಲಿ ಸಂಗ್ರಹಿಸಿದ್ದ.
ಯಾವುದೇ ಗಮನಾರ್ಹ ಗಾಯಗಳಿಲ್ಲದ ನಾಯಿಯನ್ನು ಪೊಲೀಸರು ರಕ್ಷಿಸಿದ್ದು ನಿಯಮಿತವಾಗಿ ತಪಾಸಣೆಗಾಗಿ ಹತ್ತಿರದ ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ದಾಖಲೆಗಳ ಪ್ರಕಾರ 5,000 ಡಾಲರ್ ಬಾಂಡ್ ಅನ್ನು ಹಾಜರು ಮಾಡಿದ ನಂತರ ಅವರಿಬ್ಬರನ್ನು ಬಿಡುಗಡೆ ಮಾಡಲಾಗಿದೆ.