alex Certify ದೇವೇಗೌಡರ ಬಳಿ 4 ಪಂಚೆ – ಜುಬ್ಬಾ ಬಿಟ್ಟರೆ ಇರಲು ಸ್ವಂತ ಮನೆಯೂ ಇಲ್ಲ: ಸಿ.ಎಂ. ಇಬ್ರಾಹಿಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವೇಗೌಡರ ಬಳಿ 4 ಪಂಚೆ – ಜುಬ್ಬಾ ಬಿಟ್ಟರೆ ಇರಲು ಸ್ವಂತ ಮನೆಯೂ ಇಲ್ಲ: ಸಿ.ಎಂ. ಇಬ್ರಾಹಿಂ

Senior party leader CM Ibrahim quits Congress, calls it 'sinking ship'ಮಾಜಿ ಪ್ರಧಾನಿ ದೇವೇಗೌಡರು ಈ ನಾಡಿನ ರೈತರ ಕುರಿತು ಅಪಾರ ಕಾಳಜಿ ಹೊಂದಿದ್ದಾರೆ. ಪ್ರತಿ ದಿನ 4 ಗಂಟೆಗಳ ಕಾಲ ಕಾಲ ಭೈರವನಿಗೆ ಪೂಜೆ ಸಲ್ಲಿಸುವ ಅವರು ರಾಜ್ಯದ ಪ್ರಗತಿಯ ಬಗ್ಗೆಯೇ ಯಾವಾಗಲೂ ಚಿಂತನೆ ನಡೆಸುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಭಾನುವಾರದಂದು ನಾಗಮಂಗಲದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ದೇವೇಗೌಡರ ಬಳಿ ನಾಲಕ್ಕು ಪಂಚೆ – ಜುಬ್ಬಾ ಬಿಟ್ಟರೆ ಇರಲು ಸ್ವಂತ ಮನೆ ಕೂಡ ಇಲ್ಲ ಎಂದು ಕಾರ್ಯಕರ್ತರಿಗೆ ತಿಳಿಸಿದ್ದಾರೆ.

ಸಾಹುಕಾರರ ಮನೆಯಲ್ಲಿ ಹುಟ್ಟಿದವರಿಗೆ ಬಡವರ ಕುರಿತು ಚಿಂತೆ ಇರುವುದಿಲ್ಲ. ಆದರೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಈ ನಾಡಿನ ಬಡ ಜನತೆ ಮತ್ತು ರೈತರ ಅಭಿವೃದ್ಧಿ ಕುರಿತು ಚಿಂತನೆ ನಡೆಸುತ್ತಾರೆ ಎಂದು ಸಿ.ಎಂ. ಇಬ್ರಾಹಿಂ ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...