alex Certify ನೋಡುಗರನ್ನು ಮಂತ್ರಮುಗ್ದಗೊಳಿಸುತ್ತೆ ನವಿಲಿನ ಈ ʼವೈಯ್ಯಾರʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡುಗರನ್ನು ಮಂತ್ರಮುಗ್ದಗೊಳಿಸುತ್ತೆ ನವಿಲಿನ ಈ ʼವೈಯ್ಯಾರʼ

ನವಿಲು ತನ್ನ ಗರಿಗಳನ್ನು ಪ್ರದರ್ಶಿಸಿ ಮೋಡಿ ಮಾಡುವ ವಿಡಿಯೋ ವೈರಲ್​ ಆಗಿದ್ದು 16 ಮಿಲಿಯನ್​ ವೀಕ್ಷಣೆ ಗಳಿಸಿದೆ.

ನವಿಲು ತನ್ನ ಗರಿಗಳನ್ನು ಬಿಚ್ಚುವ ಸುಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೋಡುಗರ ಹೃದಯ ಗೆಲ್ಲುತ್ತಿದೆ ಎಂಬುದಕ್ಕೆ ಅದರ ವೀಕ್ಷಣೆಯ‌ ಸಂಖ್ಯೆಯೇ ಉದಾಹರಣೆ. ವಿಡಿಯೋವನ್ನು ಬ್ಯುಟೆಂಗೆಬೀಡೆನ್​ ಟ್ವಿಟರ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಹೈಸ್ಕೂಲ್​ ಸಮಯದಲ್ಲಿ ಕಳೆದುಕೊಂಡ ರಿಂಗ್​ 53 ವರ್ಷದ ಬಳಿಕ ಪತ್ತೆ…..!

ಪ್ರಕೃತಿ ಮತ್ತು ಅದರ ಸುಂದರ ಸೃಷ್ಟಿ ಅಪೂರ್ವವಾದದ್ದು. ಈ ವಿಡಿಯೋದಲ್ಲಿ ನಿಸರ್ಗದ ಒಂದು ವಿಸ್ಮಯ ಹಾಗೂ ಶ್ರೀಮಂತಿಕೆ ವಿವರಿಸಲು ಈ ಉದಾಹರಣೆ ಬಿಟ್ಟು ಬೇರೆ ಬೇಕಿಲ್ಲ ಎಂಬಂತಿದೆ.

ನವಿಲು ತನ್ನ ರೆಕ್ಕೆಗಳನ್ನು ಬಿಚ್ಚುವ ಸ್ಲೋ ಮೋಷನ್​ ವಿಡಿಯೋ ನೋಡುವುದಕ್ಕೆ ಹೃದಯಂಗಮವೆನಿಸುತ್ತದೆ. ಪಾರ್ಕ್​ ಒಂದರಲ್ಲಿ ನವಿಲು ಗರಿಗಳನ್ನು ಬಿಚ್ಚಿ ನಿಲ್ಲುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದನ್ನು ಕಂಡ ನೆಟ್ಟಿಗರು ವರ್ಣನೆ ಮಾಡಿ ಕಾಮೆಂಟ್​ ಮಾಡಿದ್ದಾರೆ.

https://twitter.com/buitengebieden/status/1547073922629353472?ref_src=twsrc%5Etfw%7Ctwcamp%5Etweetembed%7Ctwterm%5E1547073922629353472%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fmesmerising-video-of-a-peacock-showing-off-its-feathers-is-viral-with-over-16-million-views-watch-1976016-2022-07-15

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...