alex Certify ಸರ್ಕಾರಿ ನೌಕರರು, ಅವಲಂಬಿತರಿಗೆ ಶಸ್ತ್ರಚಿಕಿತ್ಸೆಗೆ ಪ್ಯಾಕೇಜ್ ದರ ನಿಗದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರು, ಅವಲಂಬಿತರಿಗೆ ಶಸ್ತ್ರಚಿಕಿತ್ಸೆಗೆ ಪ್ಯಾಕೇಜ್ ದರ ನಿಗದಿ

ಬೆಂಗಳೂರು: ಸರ್ಕಾರಿ ನೌಕರರ ಶಸ್ತ್ರಚಿಕಿತ್ಸೆಗೆ ಪ್ಯಾಕೇಜ್ ದರ ನಿಗದಿಪಡಿಸಲಾಗಿದೆ. ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗಾಗಿ ಪ್ಯಾಕೇಜ್ ದರ ನಿಗದಿ ಮಾಡಲಾಗಿದೆ.

ಶ್ವಾಸಕೋಶದ ಶಸ್ತ್ರಚಿಕಿತ್ಸೆಗೆ ಮತ್ತು ವೈದ್ಯಕೀಯ ವೆಚ್ಚ ಮರುಪಾವತಿ ಪಡೆಯುವ ಕುರಿತಾಗಿ ಸರ್ಕಾರದಿಂದ ಹೊಸ ಆದೇಶ ಹೊರಡಿಸಲಾಗಿದೆ. ಶ್ವಾಸಕೋಶ ಕಸಿಗೆ 15 ಲಕ್ಷ ರೂ., ಹೃದಯ ಮತ್ತು ಶ್ವಾಸಕೋಶ ಕಸಿ ಚಿಕಿತ್ಸೆಗೆ 15 ಲಕ್ಷ ರೂ., ಶ್ವಾಸಕೋಶ ಕಸಿಯ ಶೇಕಡ 50 ರಷ್ಟು ಪ್ಯಾಕೇಜ್ ದರ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...