alex Certify 90 ವರ್ಷಗಳ ಬಳಿಕ ಮತ್ತೆ ಸಂಭವಿಸಲಿದೆ ಈ ಅಪರೂಪದ ವಿದ್ಯಾಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

90 ವರ್ಷಗಳ ಬಳಿಕ ಮತ್ತೆ ಸಂಭವಿಸಲಿದೆ ಈ ಅಪರೂಪದ ವಿದ್ಯಾಮಾನ

ಗ್ರಹಗಳ ಚಲನೆಯೇ ಒಂದು ಕುತೂಹಲಕಾರಿ. 2012ರಲ್ಲಿ ಶುಕ್ರ ಗ್ರಹವು ಸೂರ್ಯನೆದುರು ಮುಖಾಮುಖಿಯಾಯಿತು. ಅದು ಕಕ್ಷೆಯಲ್ಲಿ ಸಾಗುತ್ತಿರುವಾಗ ಫೋಟೋ ಸೆರೆಹಿಡಿಯಲಾಗಿದೆ.

ಒಂದು ದಶಕದ ಹಿಂದೆ ಸಂಭವಿಸಿದ ಈ ಅಪರೂಪದ ಬಾಹ್ಯಾಕಾಶದ ಘಟನೆಯು ಇನ್ನೂ 100 ವರ್ಷಗಳವರೆಗೆ ಸಂಭವಿಸುವುದಿಲ್ಲ ಎಂಬುದು ವಿಶೇಷ ಸಂಗತಿ.

ಶುಕ್ರ ಗ್ರಹವು ಕಪ್ಪು ಚುಕ್ಕೆಯಂತೆ ಕಾಣಿಸಿಕೊಂಡಾಗ ಸೂರ್ಯನನ್ನು ಅದರ ಹಿನ್ನೆಲೆಯಾಗಿಟ್ಟುಕೊಂಡು ಈ ಘಟನೆಗೆ ಪ್ರಪಂಚದಾದ್ಯಂತದ ಖಗೋಳಶಾಸ್ತ್ರಜ್ಞರು ಸಾಕಷ್ಟು ಮಹತ್ವ ನೀಡಿದ್ದಾರೆ.

ಸೋಲಾರ್​ ಡೈನಾಮಿಕ್​ ಅಬ್ಸರ್ವೇಟರಿ ಈ ಅಪರೂಪದ ಘಟನೆಯನ್ನು ಸೆರೆಹಿಡಿದಿದ್ದು, ಬೃಹತ್​ ಸೂರ್ಯನ ಮುಂದೆ ಶುಕ್ರ ಕಪ್ಪು ಚುಕ್ಕೆಯಾಗಿ ಕಾಣಿಸಿಕೊಂಡ ಚಿತ್ರವನ್ನು ನಾಸಾ ಬಿಡುಗಡೆ ಮಾಡಿತ್ತು.

“ಅವಳು ಅಪರೂಪದವರಲ್ಲಿ ಒಬ್ಬಳು, ಆದ್ದರಿಂದ ಪ್ರಪಂಚವು ಅವಳನ್ನು ಪ್ರೀತಿಸಿತು’ ಎಂದು ನಾಸಾ ಇನ್​ಸ್ಟಾಗ್ರಾಮ್​ ಅಪ್​ಡೇಟ್​ನಲ್ಲಿ ಶುಕ್ರ- ಸೂರ್ಯರ ಮುಖಾಮುಖಿಯ ಚಿತ್ರವನ್ನು ಸಾಹಿತ್ಯಾತ್ಮಕ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...