alex Certify ಸಂಗಾತಿ ಜೊತೆ ಉಚಿತವಾಗಿ ಸ್ವಿಜರ್ಲ್ಯಾಂಡ್ ‘ಟ್ರಿಪ್’ ಹೋಗಲು ಇಲ್ಲಿ ಸಿಕ್ತಿದೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಗಾತಿ ಜೊತೆ ಉಚಿತವಾಗಿ ಸ್ವಿಜರ್ಲ್ಯಾಂಡ್ ‘ಟ್ರಿಪ್’ ಹೋಗಲು ಇಲ್ಲಿ ಸಿಕ್ತಿದೆ ಅವಕಾಶ

ಸಂಗಾತಿ ಜೊತೆ ಉಚಿತವಾಗಿ ಸ್ವಿಜರ್ಲ್ಯಾಂಡ್ ಪ್ರವಾಸ ಹೋಗಬೇಕಾ ? ಹಾಗಾದ್ರೆ ಈ ಕುರಿತು ವಿವರ ತಿಳಿದುಕೊಳ್ಳಬೇಕೆಂದರೆ ನೀವು ಮಾಡಬೇಕಿರುವುದು ಇಷ್ಟೆ. ಇಂದಿನಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ‘ರಾಜಾ ರಾಣಿ 2’ ರಿಯಾಲಿಟಿ ಶೋ ನೋಡಬೇಕು.

ಇಂದಿನಿಂದ 7:30 ಗಂಟೆಗೆ ಈ ರಿಯಾಲಿಟಿ ಶೋ ಶನಿವಾರ – ಭಾನುವಾರ ಪ್ರಸಾರವಾಗಲಿದ್ದು, ಸ್ವಿಜರ್ಲ್ಯಾಂಡ್ ಉಚಿತ ಪ್ರವಾಸದ ಅವಕಾಶ ಪಡೆಯಬೇಕೆಂದರೆ ಇಂದು ಮತ್ತು ನಾಳೆಯ ಎಪಿಸೋಡ್ ತಪ್ಪದೆ ನೋಡಿ ಎಂದು ತಿಳಿಸಲಾಗಿದೆ.

ಹಿರಿಯ ನಟಿ ತಾರಾ, ಸೃಜನ್ ಲೋಕೇಶ್ ಈ ರಿಯಾಲಿಟಿ ಶೋ ನಡೆಸಿಕೊಡಲಿದ್ದು, ಜಾನ್ವಿ ಅಂಕರಿಂಗ್ ಮಾಡಲಿದ್ದಾರೆ. ರಿಯಲ್ ಜೋಡಿಗಳ ರಿಯಾಲಿಟಿ ಗೇಮ್ ಶೋ ಇದಾಗಿದೆ. ಒಟ್ಟು 12 ಜೋಡಿಗಳು ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...