ಬಿಂದಿ ಇಲ್ಲದೆ ಜಾಹೀರಾತಿನಲ್ಲಿ ಕಾಣಿಸಿಕೊಂಡ ಕರೀನಾ; ಮಲಬಾರ್ ಗೋಲ್ಡ್ ಬಹಿಷ್ಕರಿಸಿ ನೆಟ್ಟಿಗರಿಂದ ಅಭಿಯಾನ 23-04-2022 1:09PM IST / No Comments / Posted In: Featured News, Live News, Entertainment ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹಲವಾರು ಬಹಿಷ್ಕಾರದ ಕರೆಗಳು ಕೇಳಿಬರುತ್ತಿವೆ. ಬಹುಶಃ ಇದು ಬಹಿಷ್ಕಾರಗಳ ಕಾಲವಾಗಿದೆಯೋ ಏನೋ ಎಂದು ತೋರುತ್ತದೆ. ತನಿಷ್ಕ್, ಬರ್ಗರ್ ಕಿಂಗ್, ಕೆಎಫ್ಸಿ, ಹ್ಯುಂಡೈ ನಂತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಿಷ್ಕಾರಕ್ಕೊಳಗಾಗಿದ್ದು ಮಲಬಾರ್ ಗೋಲ್ಡ್. ಹೌದು, ಹಣೆಯ ಮೇಲೆ ಬಿಂದಿ ಇಲ್ಲದೆ ನಟಿ ಕರೀನಾ ಕಪೂರ್ ಖಾನ್ ಕಾಣಿಸಿಕೊಂಡಿರುವ ಜಾಹೀರಾತಿಗಾಗಿ ಆಭರಣ ಗುಂಪನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಜಾಹೀರಾತನ್ನು ಅಕ್ಷಯ ತೃತೀಯಕ್ಕಾಗಿ ಮಾಡಲಾಗಿದೆ. ಇದು ಹಿಂದೂಗಳಲ್ಲಿ ಚಿನ್ನದ ಖರೀದಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ. ಜಾಹೀರಾತಿನಲ್ಲಿ, ಕರೀನಾ ಗುಲಾಬಿ ಬಣ್ಣದ ಲೆಹಂಗಾವನ್ನು ಧರಿಸಿ, ವಿಸ್ತಾರವಾದ ಡೈಮಂಡ್ ನೆಕ್ಪೀಸ್, ಕಿವಿಯೋಲೆಗಳು ಮತ್ತು ಮಾಂಗ್ ಟಿಕಾದೊಂದಿಗೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಆಕೆಯ ಹಣೆಯ ಮೇಲೆ ಬಿಂದಿ ಇಲ್ಲದಿರುವುದು ನೆಟ್ಟಿಗರನ್ನು ಕೆರಳಿಸಿದೆ. ಬಹುಪಾಲು ಹಿಂದೂಗಳು ಈ ಜಾಹೀರಾತಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದು ಹಿಂದೂ ಸಂಪ್ರದಾಯಗಳು ಮತ್ತು ಹಬ್ಬಗಳನ್ನು ಕಡೆಗಣಿಸುವ ಪ್ರಯತ್ನ ಎಂದು ಕರೆದಿದ್ದಾರೆ. ಹಣೆಯ ಮೇಲೆ ಬಿಂದಿಯನ್ನು ಧರಿಸುವುದು ಮಹಿಳೆಯರಿಗೆ, ವಿಶೇಷವಾಗಿ ವಿವಾಹಿತರಿಗೆ ಸಾಂಪ್ರದಾಯಿಕ ಭಾರತೀಯ ಉಡುಪಿನ ಪ್ರಮುಖ ಅಂಶವಾಗಿದೆ ಎಂದು ಹಲವರು ಪ್ರತಿಪಾದಿಸಿದ್ದಾರೆ. ಕರೀನಾ ಕಪೂರ್ ಅವರ ಪತಿ ಮುಸ್ಲಿಂ ಆಗಿರುವುದರಿಂದ, ಈಕೆ ಹಿಂದೂಗಳ ಹಬ್ಬದ ಜಾಹೀರಾತಿನಲ್ಲಿ ಬಿಂದಿ ಇಲ್ಲದೆ ಕಾಣಿಸಿಕೊಂಡಿದ್ದಕ್ಕಾಗಿ ಬಳಕೆದಾರರು ಟ್ರೋಲ್ ಮಾಡಿದ್ದಾರೆ. ಅಲ್ಲದೆ ಮಲಬಾರ್ ಗೋಲ್ಡ್ ಅನ್ನು ಬಹಿಷ್ಕರಿಸಿ, ಬಿಂದಿ ಇಲ್ಲದಿದ್ರೆ ನಿಮಗೆ ವ್ಯಾಪಾರವೂ ಇಲ್ಲ ಮುಂತಾದ ಹ್ಯಾಷ್ ಟ್ಯಾಗ್ ಮೂಲಕ ಟ್ವಿಟ್ಟರ್ ನಲ್ಲಿ ಬಹಿಷ್ಕಾರದ ಕರೆಗಳು ನೀಡಿದ್ದಾರೆ. ‘Malabar Gold is promoting their jewellery for the auspicious day of Akshay Tritiya, showing Kareena Kapoor Khan without bindi@Malabartweets disregarding Hindu religious traditions while expecting Hindus to spend their money with them#No_Bindi_No_Business #Boycott_MalabarGold pic.twitter.com/E7jDPAsskk — Guruprasad Gowda (@Gp_hjs) April 22, 2022 The general belief is that making female models appear without bindis to sell their products, which they market as specific to d hindu festivals, is done deliberately to wipe out the symbolic significance of the bindi for a hindu woman.#Boycott_MalabarGold #No_Bindi_No_Business pic.twitter.com/Wgzi8RTZFu — Sriravi (@Sriravi99165873) April 22, 2022 #No_Bindi_No_Business#Boycott_MalabarGoldThe latest advt by MalabarGold is another example of disregard to Hindu festival. Wearing Bindi is imp.part of tradational Indian woman dressing..Mocking Hindu tradations and expecting Hindus to spend their money for them. Not anymore pic.twitter.com/W8nHYC2uMI — Aparna Naik (@AparnaNaik10) April 22, 2022 Hey @Malabartweets, Solahshringar comprise Bindi with other Jwellery. Akshaya Tritiya is a hindu festival & dont you think you should be taking care of your customer's sentiment by putting a bindi on your model along with your jwellery ?#No_Bindi_No_Business#Boycott_MalabarGold pic.twitter.com/XYHvTBrxKv — आद्या (@AdyaSin50546209) April 22, 2022