alex Certify ಮಹಾರಾಷ್ಟ್ರದಲ್ಲಿ ಆಕಾಶದಿಂದ ಉರುಳಿದ ಲೋಹದ ವಸ್ತು ಬಗ್ಗೆ ಸಿಗ್ತು ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಷ್ಟ್ರದಲ್ಲಿ ಆಕಾಶದಿಂದ ಉರುಳಿದ ಲೋಹದ ವಸ್ತು ಬಗ್ಗೆ ಸಿಗ್ತು ಮಹತ್ವದ ಮಾಹಿತಿ

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಪತ್ತೆಯಾದ ದೊಡ್ಡ ಲೋಹದ ಉಂಗುರ ಹಾಗೂ ಸಿಲಿಂಡರ್​ನಂತಹ ವಸ್ತುವು ಕಳೆದ ವರ್ಷ ಬಾಹ್ಯಾಕಾಶಕ್ಕೆ ಉಡಾವಣೆಗೊಂಡ ಚೀನಾದ ರಾಕೆಟ್​ಗೆ ಸೇರಿದ್ದಾಗಿರಬಹುದು ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಾರ್ವಡ್​ ಸ್ಮಿತ್ಸೋನಿಯನ್​​ ಸೆಂಟರ್​ ಫಾರ್ ಆಸ್ಟ್ರೋಫಿಸಿಕ್ಸ್​​ನ ಬಾಹ್ಯಾಕಾಶ ವೀಕ್ಷಕ ಜೊನಾಥನ್​​ ಮೆಕ್​ಡೊವೆಲ್​, ಇದು ಚೀನಾದ ರಾಕೆಟ್​ಗೆ ಸೇರಿದ ಪಳೆಯುಳಿಕೆಯಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ಚಾಂಗ್​ ಝೆಂಗ್​​ 3ಬಿ ಸರಣಿ ಸಂಖ್ಯೆ ವೈ 777ನ ಮೂರನೇ ಹಂತವಾಗಿದೆ. ಇದನ್ನು ಕಳೆದ ವರ್ಷ ಫೆಬ್ರವರಿಯಲ್ಲಿ ಉಡಾವಣೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಶನಿವಾರ ರಾತ್ರಿ 7:50ರ ಸುಮಾರಿಗೆ ಲೋಹದ ಉಂಗುರವನ್ನು ಹಾಗೂ ಸಿಲಿಂಡರ್​ನ್ನು ಸ್ಥಳೀಯರು ಗಮನಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...