ಬೆಂಗಳೂರು: ಬಿಡಿಎ ಮಧ್ಯವರ್ತಿ ಮೋಹನ್ ಕುಮಾರ್ ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗೇ ಶಾಕ್ ಆಗಿದ್ದಾರೆ. ಮೋಹನ್ ಅವರ ಐಷಾರಾಮಿ ಬಂಗಲೆಯಲ್ಲಿ, ಕಂತೆ ಕಂತೆ ಹಣ, ಕೆಜಿ ಗಟ್ಟಲೆ ಬೆಳ್ಳಿ-ಬಂಗಾರದ ಜತೆಗೆ ವಜ್ರದ ಹರಳುಗಳು ಪತ್ತೆಯಾಗಿವೆ.
ಆರ್.ಟಿ ನಗರದ ಮನೋರಾಯನಪಾಳ್ಯದಲ್ಲಿರುವ ಮೋಹನ್ ಮನೆಯಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ಮನೆಯಲ್ಲಿ ಬರೋಬ್ಬರಿ 4.5 ಕೆ ಜಿ ಚಿನ್ನ, ಅಪಾರ ಪ್ರಮಾಣದ ಬೆಳ್ಳಿ ತಟ್ಟೆ, ಲೋಟ, ಬಟ್ಟಲು, ದೀಪ, ಹಾಗೂ 18 ಲಕ್ಷ ಮೌಲ್ಯದ ವಜ್ರದ ಹರಳುಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇಂದು ‘ಹೋಮ್ ಮಿನಿಸ್ಟರ್’ ಟ್ರೈಲರ್ ರಿಲೀಸ್
ಮೋಹನ್ ಬಿಡಿಎ ಅಧಿಕಾರಿಗಳ ಜತೆ ಶಾಮೀಲಾಗಿ ಅಕ್ರಮ ನಡೆಸುತ್ತಿರುವ ಬಗ್ಗೆ ಆರೋಪ ಕೇಳಿಬಂದಿತ್ತು.