ಆನ್ಲೈನ್ ಅರ್ಜಿ ನಮೂನೆಯು ಮಾರ್ಚ್ 4, 2022 ರಂದು ಪ್ರಾರಂಭವಾಗಿದೆ.
ಆನ್ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 24, 2022.
ಅಪ್ಲಿಕೇಶನ್ ವಿಧಾನ: ಆನ್ಲೈನ್
ಅಧಿಕೃತ ವೆಬ್ಸೈಟ್: bankofbaroda.in
ಹುದ್ದೆಗಳ ಹೆಸರು: ಸ್ಪೆಷಲಿಸ್ಟ್ ಆಫೀಸರ್
ಒಟ್ಟು ಖಾಲಿ ಹುದ್ದೆ: 105
ಹುದ್ದೆಯ ವಿವರಗಳು
ಮ್ಯಾನೇಜರ್ – ಡಿಜಿಟಲ್ ಫ್ರಾಡ್ (ವಂಚನೆ ಅಪಾಯ ನಿರ್ವಹಣೆ): 15 ಪೋಸ್ಟ್ಗಳು
ಕ್ರೆಡಿಟ್ ಆಫೀಸರ್ (ಎಂಎಸ್ಎಂಇ ಇಲಾಖೆ): 15 ಹುದ್ದೆಗಳು
ಕ್ರೆಡಿಟ್ ಅಧಿಕಾರಿ(ಎಂಎಸ್ಎಂಇ ಇಲಾಖೆ) ಎಂಎಂಜಿ: 25 ಹುದ್ದೆಗಳು
ಕ್ರೆಡಿಟ್ – ರಫ್ತು / ಆಮದು ವ್ಯವಹಾರ (ಎಂಎಸ್ಎಂಇ ಇಲಾಖೆ): 8 ಪೋಸ್ಟ್ಗಳು
ಎಂಎಂಜಿ: 12 ಪೋಸ್ಟ್ಗಳು
ವಿದೇಶಿ ವಿನಿಮಯ – ಸ್ವಾಧೀನ ಮತ್ತು ಸಂಬಂಧ ವ್ಯವಸ್ಥಾಪಕ: 15 ಪೋಸ್ಟ್ಗಳು
(ಕಾರ್ಪೊರೇಟ್ ಕ್ರೆಡಿಟ್ ಇಲಾಖೆ): 15 ಪೋಸ್ಟ್ಗಳು
ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2022: ಅರ್ಹತಾ ಮಾನದಂಡ
ಶೈಕ್ಷಣಿಕ ಅರ್ಹತೆ:
ಮ್ಯಾನೇಜರ್ – ಡಿಜಿಟಲ್ ಫ್ರಾಡ್ (ವಂಚನೆ ಅಪಾಯ ನಿರ್ವಹಣೆ): ಬಿ.ಇ/ ಬಿ.ಟೆಕ್ ಕಂಪ್ಯೂಟರ್ ಸೈನ್ಸ್/ ಐಟಿ/ ಡೇಟಾ ಸೈನ್ಸ್ ಅಥವಾ ಕಂಪ್ಯೂಟರ್ ಸೈನ್ಸ್/ ಐಟಿ ನಲ್ಲಿ ಪದವಿ ಅಂದರೆ ಬಿಎಸ್ಸಿ/ಬಿಸಿಎ/ಎಂಸಿಎ.
ವಿದೇಶಿ ವಿನಿಮಯ – ಸ್ವಾಧೀನ ಮತ್ತು ಸಂಬಂಧ ವ್ಯವಸ್ಥಾಪಕ: ಪದವಿ (ಯಾವುದೇ ವಿಭಾಗದಲ್ಲಿ). ಮಾರ್ಕೆಟಿಂಗ್/ಸೇಲ್ಸ್ನಲ್ಲಿ ವಿಶೇಷತೆಯೊಂದಿಗೆ ಸ್ನಾತಕೋತ್ತರ ಪದವಿ/ಡಿಪ್ಲೊಮಾ.
ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2022: ಆಯ್ಕೆ ಪ್ರಕ್ರಿಯೆ
ಆಯ್ಕೆ ಪ್ರಕ್ರಿಯೆಯು ಆನ್ಲೈನ್ ಪರೀಕ್ಷೆ, ಸೈಕೋಮೆಟ್ರಿಕ್ ಪರೀಕ್ಷೆ ಅಥವಾ ಹೆಚ್ಚಿನ ಆಯ್ಕೆ ಪ್ರಕ್ರಿಯೆಗೆ ಸೂಕ್ತವಾದ ಯಾವುದೇ ಪರೀಕ್ಷೆಯನ್ನು ಒಳಗೊಂಡಿರಬಹುದು. ನಂತರ ಗುಂಪು ಚರ್ಚೆ ಅಥವಾ ಅಭ್ಯರ್ಥಿಗಳ ಸಂದರ್ಶನ, ಆನ್ಲೈನ್ ಪರೀಕ್ಷೆ ಮೂಲಕ ಅರ್ಹತೆ ಪಡೆಯುವುದು.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೇಲಿನ ಪೋಸ್ಟ್ಗಳಿಗೆ ಮಾರ್ಚ್ 24, 2022 ರ ಮೊದಲು ಅಧಿಕೃತ ವೆಬ್ಸೈಟ್ -bankofbaroda.in ಮೂಲಕ ಅರ್ಜಿ ಸಲ್ಲಿಸಬಹುದು. ಪೋಸ್ಟ್ಗೆ ಅರ್ಜಿ ಸಲ್ಲಿಸಿದ ನಂತರ, ಅಪ್ಲಿಕೇಶನ್ ಫಾರ್ಮ್ನ ಅನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ಔಟ್ ತೆಗೆಯಬೇಕು.
ಉದ್ಯೋಗ ಆಕಾಂಕ್ಷಿಗಳು ಬ್ಯಾಂಕ್ ಆಫ್ ಬರೋಡಾ ಹೊರಡಿಸಿದ ವಿವರವಾದ ಅಧಿಸೂಚನೆಯನ್ನು ಪರಿಶೀಲಿಸಬೇಕು.