ಶ್ರೀಲಂಕಾ ವಿರುದ್ಧದ ಮೊದಲನೇ ಟಿ20 ಪಂದ್ಯದಲ್ಲಿ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ವಿಕೆಟ್ ಪಡೆದ ನಂತರ ವಿಶಿಷ್ಟ ಶೈಲಿಯಲ್ಲಿ ಸಂಭ್ರಮಿಸಿದರು.
ದಿನೇಶ್ ಚಾಂಡಿಮಾಲ್ ಅವರನ್ನು ಸ್ಟಂಪ್ ಹಿಂದೆ ಕ್ಯಾಚ್ ಪಡೆದ ಜಡೇಜಾ ನಂತರ ಪುಷ್ಪ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ.
CSK ಪ್ಲೇಯರ್ ಮತ್ತು ‘ಪುಷ್ಪ’ ನಟ ಅಲ್ಲು ಅರ್ಜುನ್ ಚಿತ್ರದ ದೊಡ್ಡ ಅಭಿಮಾನಿ ಕೂಡ. ಕೆಲ ಸಮಯದ ಹಿಂದೆ ಚಿತ್ರ ಥಿಯೇಟರ್ಗಳಲ್ಲಿ ಬಿಡುಗಡೆಯಾದಾಗ ಅದೇ ಸಂಭಾಷಣೆ ಮತ್ತು ದೃಶ್ಯವನ್ನು ಮರುಸೃಷ್ಟಿಸಿದ ಅವರು ಈ ಬಾರಿ ಕ್ರಿಕೆಟ್ ಪಿಚ್ ನಲ್ಲಿ ಮರುಸೃಷ್ಟಿಸಿದ್ದಾರೆ. ಪುಷ್ಪ ಸ್ಟೈಲ್ ನಲ್ಲೇ ಸಂಭ್ರಮಿಸಿದ್ದಾರೆ.